alex Certify
ಕನ್ನಡ ದುನಿಯಾ       Mobile App
       

Kannada Duniya

ಜ.25ರಂದು ಬಿಡುಗಡೆಯಾಗುವ ಪದ್ಮಾವತ್ ಚಿತ್ರವನ್ನು ಮಕ್ಕಳು ನೋಡುವಂತಿಲ್ಲ

ಸಂಜಯ್ ಲೀಲಾ ಬನ್ಸಾಲಿ ಚಿತ್ರ ಪದ್ಮಾವತ್ ಬಿಡುಗಡೆ ದಿನಾಂಕ ಅಧಿಕೃತವಾಗಿದೆ. ಜನವರಿ 25, 2018ರಂದು ಚಿತ್ರ ತೆರೆಗೆ ಬರ್ತಿದೆ. ಚಿತ್ರ ಮೂರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ತಮಿಳು, ತೆಲಗು ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಐದು ಬದಲಾವಣೆಯೊಂದಿಗೆ ಚಿತ್ರ U / A ಸರ್ಟಿಫಿಕೆಟ್ ಮೂಲಕ ಬಿಡುಗಡೆಯಾಗ್ತಿದೆ. ಹಿಂದಿಯಲ್ಲಿ ಇದೇ ಮೊದಲ ಬಾರಿ IMAX 3D ರೂಪದಲ್ಲಿ ಪದ್ಮಾವತ್ ಬಿಡುಗಡೆಯಾಗ್ತಿದೆ. ಸಿಬಿಎಫ್ಸಿ ಆದೇಶದ ನಂತ್ರ ಚಿತ್ರಕ್ಕೆ ಪದ್ಮಾವತಿ ಬದಲು ಪದ್ಮಾವತ್ ಎಂದು ಹೆಸರಿಡಲಾಗಿದೆ.

ಪದ್ಮಾವತ್ ಬಿಡುಗಡೆ ವಿರೋಧಿಸಿ ಈಗಾಗಲೇ ಕರಣಿ ಸೇನೆ ಪ್ರತಿಭಟನೆ ಮುಂದುವರೆಸಿದೆ. ದೇಶದ ವಿವಿಧ ಕಡೆ ಕರಣಿ ಸೇನೆ ಪ್ರತಿಭಟನೆ ನಡೆಸುತ್ತಿದೆ. ಮುಂಬೈನಲ್ಲಿ 96 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...