alex Certify
ಕನ್ನಡ ದುನಿಯಾ       Mobile App
       

Kannada Duniya

ಕಲಾವಿದರ ಸಂಘದಲ್ಲಿ ತಾರೆಯರ ಸಮಾಗಮ

ಬೆಂಗಳೂರು: ಮೊನ್ನೆಯಷ್ಟೇ ಚಾಮರಾಜಪೇಟೆಯಲ್ಲಿ ಉದ್ಘಾಟನೆಗೊಂಡಿದ್ದ ಕಲಾವಿದರ ಸಂಘದ ನೂತನ ಕಟ್ಟಡದಲ್ಲಿ ಇಂದು ತಾರೆಯರ ಸಮಾಗಮವಾಗಿತ್ತು.

ಅಂಬರೀಶ್, ಚಿರಂಜೀವಿ, ಮೋಹನ್ ಬಾಬು, ದರ್ಶನ್, ಯಶ್, ದೊಡ್ಡಣ್ಣ, ರವಿಶಂಕರ್, ಸಮುಲತಾ ಅಂಬರೀಶ್, ಪ್ರಮೀಳಾ ಜೋಷಾಯ್, ಹಂಸಲೇಖ, ಪ್ರೇಮ್ ಮೊದಲಾದ ತಾರೆಯರು ಒಂದೇ ಕಡೆ ಸೇರಿ ಸಮಾಲೋಚನೆ ನಡೆಸಿದ್ದಾರೆ.

ಕಲಾವಿದರೆಲ್ಲಾ ಪ್ರತಿ ತಿಂಗಳು ಒಂದೆಡೆ ಸೇರಬೇಕೆಂಬುದು ವರನಟ ಡಾ. ರಾಜ್ ಕುಮಾರ್ ಅವರ ಕನಸಾಗಿತ್ತು. ಕಲಾವಿದರ ಸಂಘದಿಂದ ನೂತನ ಕಟ್ಟಡ ನಿರ್ಮಿಸಿ ಮೊನ್ನೆಯಷ್ಟೇ ಉದ್ಘಾಟಿಸಲಾಗಿತ್ತು. ಈ ಕಟ್ಟಡದಲ್ಲಿ ಇಂದು ಕಲಾವಿದರೆಲ್ಲಾ ಸೇರಿ ಮಾತುಕತೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...