alex Certify
ಕನ್ನಡ ದುನಿಯಾ       Mobile App
       

Kannada Duniya

ರೆಡ್ ಕಾರ್ಪೆಟ್ ನಲ್ಲಿ ಕೈಕೊಟ್ತು ಮಾಡೆಲ್ ಡ್ರೆಸ್

bella-hadid-wardrobe-malfunction-2017-cannes

70ನೇ ಕೇನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಸೆಲೆಬ್ರಿಟಿಗಳ ಜಲ್ವಾ ಮುಂದುವರೆದಿದೆ. ತಿಳಿ ಗುಲಾಬಿ ಬಣ್ಣದ ಗೌನ್ ಧರಿಸಿ ಬಂದಿದ್ದ ಮಾಡೆಲ್ ಬೆಲ್ಲಾ ಹದೀದ್ ರೆಡ್ ಕಾರ್ಪೆಟ್ ನಲ್ಲಿ ತನ್ನ ಕಾಲಿನ ಪ್ರದರ್ಶನಕ್ಕೆ ಮುಂದಾಗಿದ್ದಾಳೆ. ಕ್ಯಾಮರಾಕ್ಕೆ ಫೋಸ್ ಕೊಡ್ತಾ ಇದ್ದ ಬೆಲ್ಲಾಗೆ ಡ್ರೆಸ್ ಕೈಕೊಟ್ಟಿದೆ.

ಮಾಡೆಲ್ ಬೆಲ್ಲಾ ಮೆಟ್ಟಿಲು ಏರ್ತಿದ್ದ ವೇಳೆ ಆಕೆಯ ಡ್ರೆಸ್ ಕೈಕೊಟ್ಟಿದೆ. ಇದ್ರಿಂದ ಉಪ್ಸ್ ಮೂಮೆಂಟ್ ಗೆ ಬಲಿಪಶುವಾಗಿದ್ದಾಳೆ ಬೆಲ್ಲಾ. ಈ ಸೂಪರ್ ಮಾಡೆಲ್ Alexandre Vauthier ಗೌನ್ ಧರಿಸಿ ಬಂದಿದ್ದಳು. ತನ್ನ ಸೆಕ್ಸಿ ಕಾಲುಗಳನ್ನು ಪ್ರದರ್ಶಿಸಲು ಮುಂದಾದ ವೇಳೆ ಡ್ರೆಸ್ ಕೈಕೊಟ್ಟಿದೆ.

ಬೆಲ್ಲಾ ತಿಳಿ ಗುಲಾಬಿ ಗೌನ್ ಜೊತೆಗೆ Olgana Paris ಸ್ಯಾಂಡಲ್ ಧರಿಸಿದ್ದಳು. ಸೂಪರ್ ಮಾಡೆಲ್ ಬೆಲ್ಲಾ 20 ವರ್ಷದ ಹುಡುಗಿ. ಬೆಲ್ಲಾ ತನ್ನ ತಂದೆ ಜೊತೆ ರೆಡ್ ಕಾರ್ಪೆಟ್ ನಲ್ಲಿ ಕಾಣಿಸಿಕೊಂಡಿದ್ದಾಳೆ. ಇದು ಮೊದಲ ಬಾರಿಯಲ್ಲ. ಹಿಂದಿನ ಬಾರಿ ಕೂಡ ಬೆಲ್ಲಾ ಡ್ರೆಸ್ ಕೈಕೊಟ್ಟು ಮುಜುಗರಕ್ಕೊಳಗಾಗಿದ್ದಳು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...