alex Certify
ಕನ್ನಡ ದುನಿಯಾ       Mobile App
       

Kannada Duniya

ಸನ್ನಿ ಲಿಯೋನ್ ಕಾಂಡೋಮ್ ಜಾಹೀರಾತಿಗೆ ಮತ್ತೆ ಕೇಳಿ ಬಂತು ವಿರೋಧ

ಬಾಲಿವುಡ್ ನಟಿ ಸನ್ನಿ ಲಿಯೋನ್ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗ್ತಿರುತ್ತಾಳೆ. ಸನ್ನಿ ಲಿಯೋನ್ ಕೆಲ ವರ್ಷಗಳಿಂದ ಮ್ಯಾನ್ಫೋರ್ಸ್ ಕಾಂಡೋಮ್ ರಾಯಭಾರಿಯಾಗಿದ್ದಾಳೆ. ಈ ಕಂಪನಿಯ ಕೆಲ ಜಾಹೀರಾತುಗಳಲ್ಲಿಯೂ ಸನ್ನಿ ಕಾಣಿಸಿಕೊಂಡಿದ್ದಾಳೆ.

ಸನ್ನಿ ಕಾಂಡೋಮ್ ಗೆ ಅನೇಕ ಬಾರಿ ವಿರೋಧಗಳು ಕೇಳಿ ಬಂದಿವೆ. ಈಗ ಮತ್ತೊಮ್ಮೆ ಗೋವಾದ ಕಾಂಗ್ರೆಸ್ ಶಾಸಕ, ಸನ್ನಿ ಲಿಯೋನ್ ಕಾಂಡೋಮ್ ಜಾಹೀರಾತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಗೋವಾದ ಸಾರಿಗೆ ಬಸ್ ಮೇಲೆ ಕಾಂಡೋಮ್ ಗಳ ಜಾಹೀರಾತಿನ ಚಿತ್ರವಿದೆ. ಇದನ್ನು ವಿರೋಧಿಸಿರುವ ಶಾಸಕ ಸಿಲ್ವೇರಿಯಾ ಈ ಜಾಹೀರಾತು ಮುಜುಗರ ತರಿಸುತ್ತದೆ ಎಂದಿದ್ದಾರೆ. ಬಸ್ ನಲ್ಲಿ ಈ ಕಾಂಡೋಮ್ ಜಾಹೀರಾತು ಬೇಡ ಎಂದು ಮನವಿ ಮಾಡಿದ್ದಾರೆ.

ರಾಜ್ಯಸಭೆಯಲ್ಲಿ ಮೊದಲು ಕಾಂಡೋಮ್ ಬಗ್ಗೆ ಮಾತನಾಡಬಹುದಾ ಎಂದು ಪ್ರಶ್ನೆ ಮಾಡಿದ ಸಿಲ್ವೇರಿಯಾ, ಈ ಜಾಹೀರಾತು ಗೋವಾ ಜನರಿಗೆ ಏನು ಕಲಿಸುತ್ತಿದೆ. ವಿದ್ಯಾರ್ಥಿಗಳು ಬಸ್ ನಲ್ಲಿ ಸಂಚರಿಸುತ್ತಾರೆ. ವಿದ್ಯಾರ್ಥಿಗಳು ಹಾಗೂ ಜನರಿಗೆ ಈ ಜಾಹೀರಾತು ತಪ್ಪು ಸಂದೇಶ ರವಾನೆ ಮಾಡುತ್ತಿದೆ ಎಂದು ಸಿಲ್ವೇರಿಯಾ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...