alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಾಹುಬಲಿ’ ನೋಡಿದ್ರೆ ಪಾರ್ಟ್ 2 ಗೆ ಸಿಗುತ್ತೆ ಟಿಕೆಟ್

baahubali1024_1490966477_749x421

ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ? ಈ ಪ್ರಶ್ನೆಗೆ ಬಾಹುಬಲಿ-2 ನಲ್ಲಿ ಉತ್ತರ ಸಿಗುತ್ತೋ ಇಲ್ವೋ ಗೊತ್ತಿಲ್ಲ. ಎಲ್ಲ ನಿರೀಕ್ಷೆಗಳಿಗೆ ಏಪ್ರಿಲ್ 28ಕ್ಕೆ ತೆರೆ ಬೀಳಲಿದೆ.

ಯಾಕೆಂದ್ರೆ ಬಾಹುಬಲಿ-2 ಏಪ್ರಿಲ್ 28ರಂದು ತೆರೆಗೆ ಬರ್ತಾ ಇದೆ. ಬಾಹುಬಲಿ -2 ಬಿಡುಗಡೆಗೂ ಮುನ್ನ ಚಿತ್ರತಂಡ ‘ಬಾಹುಬಲಿ’ ಚಿತ್ರವನ್ನು ಮತ್ತೊಮ್ಮೆ ತೆರೆಗೆ ತರ್ತಾ ಇದೆ.

ಹೌದು, ಏಪ್ರಿಲ್ 7ರಂದು ‘ಬಾಹುಬಲಿ’ ಮತ್ತೊಮ್ಮೆ ಬಿಡುಗಡೆಯಾಗ್ತಾ ಇದೆ. ಯಾರು ಈವರೆಗೂ ಬಾಹುಬಲಿ ಚಿತ್ರವನ್ನು ನೋಡಿಲ್ವೋ ಅವರಿಗೊಂದು ಸುವರ್ಣಾವಕಾಶ ಇದು. ಹಾಗೆ ‘ಬಾಹುಬಲಿ’ ಚಿತ್ರದ ಟಿಕೆಟ್ ಪಡೆದವರಿಗೆ ಬಾಹುಬಲಿ-2 ಚಿತ್ರವನ್ನು ವೀಕೆಂಡ್ ನಲ್ಲಿ ನೋಡಲು ಅವಕಾಶ ಸಿಗಲಿದೆ. ಹಾಗಂತ ಚಿತ್ರತಂಡ ಹೇಳಿಕೆ ನೀಡಿದೆ.

ಮತ್ತಷ್ಟು ಪ್ರೇಕ್ಷಕರನ್ನು ಥಿಯೇಟರ್ ಗೆ ಕರೆತರಲು ಚಿತ್ರತಂಡ ಮಾಡಿದ ಪ್ಲಾನ್ ಇದು. ಬಾಹುಬಲಿ-2 ನೋಡುವ ಮೊದಲು ಬಾಹುಬಲಿ ಸಿನಿಮಾ ನೋಡಬೇಕು. ಆಗ ಮಾತ್ರ ಚಿತ್ರ ಅರ್ಥವಾಗುತ್ತೆ ಎನ್ನುವವರು ಮತ್ತೊಮ್ಮೆ ಚಿತ್ರ ನೋಡಿ ರೀಕಾಲ್ ಮಾಡಿಕೊಳ್ಳೋದು ಬೆಸ್ಟ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...