alex Certify
ಕನ್ನಡ ದುನಿಯಾ       Mobile App
       

Kannada Duniya

ಈ ನಟಿ ಮೇಲೆ ಪ್ರಭಾಸ್ ಗೆ ಆಗಿತ್ತಂತೆ ಸೀಕ್ರೆಟ್ ಕ್ರಶ್…!

ಸೌತ್ ಇಂಡಿಯಾ ಸ್ಟಾರ್ ಆಗಿದ್ದ ಪ್ರಭಾಸ್, ‘ಬಾಹುಬಲಿ -2’ ಭರ್ಜರಿ ಯಶಸ್ಸಿನ ಬಳಿಕ, ದೇಶದೆಲ್ಲೆಡೆ ಮನೆ ಮಾತಾಗಿದ್ದಾರೆ. ‘ಬಾಹುಬಲಿ -2’ ಹಲವು ದಾಖಲೆ ಸೃಷ್ಠಿಸಿದ್ದು, ಗಳಿಕೆಯಲ್ಲಿಯೂ ದಾಖಲೆ ಬರೆದ ಚಿತ್ರವಾಗಿದೆ.

ಇದಾದ ಬಳಿಕ ಪ್ರಭಾಸ್ ‘ಸಾಹೊ’ ಚಿತ್ರದಲ್ಲಿ ಶ್ರದ್ಧಾಕಪೂರ್ ಅವರೊಂದಿಗೆ ನಟಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಭಾಸ್ ಅವರ ವೈಯಕ್ತಿಕ ಜೀವನದ ಹಲವು ಸಂಗತಿ ಬೆಳಕಿಗೆ ಬಂದಿವೆ.

ಪ್ರಭಾಸ್ ಅವರಿಗೆ 90 ರ ದಶಕದ ಬಾಲಿವುಡ್ ಬೆಡಗಿ ರವೀನಾ ಟಂಡನ್ ಅವರ ಬಗ್ಗೆ ಸೀಕ್ರೆಟ್ ಕ್ರಶ್ ಆಗಿತ್ತಂತೆ. ಈ ಕುರಿತು ಹೇಳಿಕೊಂಡಿರುವ ಪ್ರಭಾಸ್, ನಾನು ರವೀನಾ ಅವರ ಅಭಿಮಾನಿಯಾಗಿದ್ದೇನೆ. ‘ಅಂದಾಜ್ ಅಪ್ನಾ ಅಪ್ನಾ’ ಸಿನಿಮಾದ ‘ಎಲೋ ಜಿ ಸನಮ್…’ ಹಾಡನ್ನು ಪದೇ ಪದೇ ನೋಡಿದ್ದೇನೆ ಎಂದು ತಿಳಿಸಿದ್ದಾರೆ.

ಕುತೂಹಲಕಾರಿ ವಿಷಯವೆಂದರೆ, ಕೆಲವು ತಿಂಗಳ ಹಿಂದೆ ಪ್ರಭಾಸ್ ಅವರು ರವೀನಾ ಟಂಡನ್ ಅವರನ್ನು ಭೇಟಿಯಾಗಿದ್ದರು. ಆ ಫೋಟೋವನ್ನು ರವೀನಾ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...