alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಾಹುಬಲಿ’ ಸೀರೆಗೆ ಸಖತ್ ಡಿಮ್ಯಾಂಡ್

bahu-seere

ಈಗಂತೂ ಎಲ್ಲಾ ಕಡೆಗಳಲ್ಲೂ ‘ಬಾಹುಬಲಿ’ ಮೇನಿಯಾ ಶುರುವಾಗಿದೆ. ಶುಕ್ರವಾರ ರಿಲೀಸ್ ಆದ ‘ಬಾಹುಬಲಿ -2’ ಸಖತ್ ಕ್ರೇಜ್ ಸೃಷ್ಠಿಸಿದೆ.

ಇದನ್ನೇ ತಮ್ಮ ಅನುಕೂಲಕ್ಕೆ ಬಳಸಿಕೊಂಡಿರುವ ಕೆಲವು ಸೀರೆ ಮಾರಾಟಗಾರರು ‘ಬಾಹುಬಲಿ’ ಸೀರೆಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ.

ಹಿಂದೆ ರಜನಿಕಾಂತ್ ಮೊದಲಾದ ನಟರ ಯಶಸ್ವಿ ಸಿನಿಮಾಗಳ ಪೋಸ್ಟರ್ ಗಳಿದ್ದ ಕ್ಯಾಪ್, ಕೀ ಚೈನ್, ಟೀ ಶರ್ಟ್, ಸೀರೆ, ಪರ್ಸ್ ಮಾರುಕಟ್ಟೆಗೆ ಬಂದಿದ್ದವು.

ಈಗ ‘ಬಾಹುಬಲಿ’ ಸೀರೆಗೆ ಡಿಮ್ಯಾಂಡ್ ಸೃಷ್ಠಿಯಾಗಿದೆ. ಅನೇಕ ಕಡೆಗಳಲ್ಲಿ ಯುವತಿಯರು, ಮಹಿಳೆಯರು ‘ಬಾಹುಬಲಿ’ ಡಿಸೈನರ್ ಸೀರೆಗೆ ಮಾರು ಹೋಗಿದ್ದು, ಮುಗಿಬಿದ್ದು ಖರೀದಿಸಿದ್ದಾರೆ. ಜಾಲತಾಣಗಳಲ್ಲಿಯೂ ಸೀರೆ ಕುರಿತು ಭಾರೀ ಚರ್ಚೆಯಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...