alex Certify
ಕನ್ನಡ ದುನಿಯಾ       Mobile App
       

Kannada Duniya

ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ ಪ್ರಶ್ನೆಗೆ 170 ನಿಮಿಷದಲ್ಲಿ ಸಿಗಲಿದೆ ಉತ್ತರ

bahubali_1024_1491894561_749x421

ಬಾಹುಬಲಿ-2 ಚಿತ್ರ ತೆರೆಗೆ ಬರುವ ದಿನ ಹತ್ತಿರ ಬರ್ತಾ ಇದ್ದಂತೆ ಚಿತ್ರಕ್ಕೆ ಸಂಬಂಧಿಸಿದ ಒಂದೊಂದೆ ವಿಷಯಗಳು ಹೊರಗೆ ಬರ್ತಾ ಇವೆ. ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ ಎಂಬ ಪ್ರಶ್ನೆಗೆ 170 ನಿಮಿಷದಲ್ಲಿ ಉತ್ತರ ಸಿಗಲಿದೆ. ಚಿತ್ರ ಎರಡು ಗಂಟೆ 50 ನಿಮಿಷವಿರಲಿದೆ ಎಂದು ಚಿತ್ರ ನಿರ್ದೇಶಕ ರಾಜಮೌಳಿ ಹೇಳಿದ್ದಾರೆ.

ಚಿತ್ರತಂಡ ಹಾಗೂ ಎಡಿಟರ್ಸ್ ಚಿತ್ರದ ಸಮಯ ಮೂರುಗಂಟೆಗಿಂತ ಹೆಚ್ಚಿರದಂತೆ ನೋಡಿಕೊಳ್ತಿದ್ದಾರಂತೆ. ಚಿತ್ರ ಬಿಡುಗಡೆಗೆ ಮುನ್ನವೇ ಸಾಕಷ್ಟು ಸುದ್ದಿ ಮಾಡ್ತಾ ಇದೆ. ಚಿತ್ರದ ಒಂದೊಂದೆ ವಿಷಯಗಳು ಲೀಕ್ ಆಗ್ತಾ ಇವೆ. ಚಿತ್ರದಲ್ಲಿ ಪ್ರಭಾಸ್ ತ್ರಿವಳಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಂಬ ಸುದ್ದಿಯೂ ಇದೆ.

ಏಪ್ರಿಲ್ 28ರಂದು ತೆರೆಗೆ ಬರುವ ಈ ಚಿತ್ರದ ಎಡಿಟಿಂಗ್ ಜೋರಾಗಿ ನಡೆಯುತ್ತಿದೆ. ಚಿತ್ರದ ತುಣುಕುಗಳು ಲೀಕ್ ಆಗದಂತೆ ಚಿತ್ರ ನಿರ್ದೇಶಕರು ಎಚ್ಚರಿಕೆ ವಹಿಸಿದ್ದಾರೆ. ಆದ್ರೂ ಒಂದೊಂದೇ ವಿಷಯ ಬಹಿರಂಗವಾಗ್ತಾ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...