alex Certify
ಕನ್ನಡ ದುನಿಯಾ       Mobile App
       

Kannada Duniya

ಹೃತಿಕ್ ಸ್ಥಾನ ಕಸಿದುಕೊಂಡ ಪಾಕ್ ಗಾಯಕ

zaayn-malik

ಏಷ್ಯಾದ ಅತ್ಯಂತ ಸೆಕ್ಸಿ ಪುರುಷ ಎಂಬ ಬಿರುದು ಬಾಲಿವುಡ್ ನಟ ಹೃತಿಕ್ ರೋಷನ್ ಕೈ ತಪ್ಪಿದೆ. ಬ್ರಿಟಿಷ್ ಮೂಲದ ಪಾಕಿಸ್ತಾನಿ ಗಾಯಕ ಜೇನ್ ಮಲಿಕ್ ಈ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಆನ್ಲೈನ್ ಸಮೀಕ್ಷೆಯಲ್ಲಿ ಈವರೆಗೆ ಹೃತಿಕ್ ನಂಬರ್ ಒನ್ ಸ್ಥಾನದಲ್ಲಿದ್ದರು. ಆದ್ರೀಗ ಜೇನ್ ಇದನ್ನು ಕಸಿದುಕೊಂಡಿದ್ದಾರೆ. ಟಾಪ್ 5 ನಲ್ಲಿ ಸಲ್ಮಾನ್ ಖಾನ್ ಕೂಡ ಸ್ಥಾನ ಪಡೆದಿದ್ದಾರೆ.

23 ವರ್ಷದ ಜೇನ್ ಮಲಿಕ್ ಬ್ರಿಟಿಷ್ ಗಾಯಕ. ‘ಒನ್ ಡೈರೆಕ್ಷನ್’ ತಂಡದ ನಾಯಕರಾಗಿದ್ದರು. ತಂಡ ಬಿಟ್ಟ ನಂತ್ರ ವೃತ್ತಿ ಜೀವನದಲ್ಲಿ ಸಾಕಷ್ಟು ಹೆಸರು ಗಳಿಸಿದ್ದಾರೆ ಜೇನ್. ಟಾಪ್ 5 ಪಟ್ಟಿಯಲ್ಲಿ ಪಾಕಿಸ್ತಾನದ ನಟ ಫವಾದ್ ಖಾನ್ ಹಾಗೂ ಸಲ್ಮಾನ್ ಖಾನ್ ಹೆಸರಿದೆ. ಈ ಹಿಂದೆ ನಡೆದ ಅನೇಕ ಆನ್ಲೈನ್ ಸರ್ವೆಯಲ್ಲಿ ಸಲ್ಮಾನ್ ಖಾನ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಟಿವಿ ಸ್ಟಾರ್ ಆಶಿಶ್ ಶರ್ಮಾ ಟಾಪ್ 5 ಪಟ್ಟಿಯಲ್ಲಿದ್ದು, ಬಾಲಿವುಡ್ ಬಾದ್ ಶಾ ಶಾರುಕ್ 17ನೇ ಸ್ಥಾನ ಪಡೆದಿದ್ದಾರೆ. ಶಾಹಿದ್ ಕಪೂರ್ 7 ನೇ ಸ್ಥಾನದಲ್ಲಿದ್ದರೆ ರಣವೀರ್ ಸಿಂಗ್ 10 ನೇ ಸ್ಥಾನ ಗಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...