alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಮಾನ್ ಸೆಕ್ಸ್ ಲೈಫ್ ಗುಟ್ಟು ಬಿಚ್ಚಿಟ್ಟ ಅರ್ಬಾಜ್ ಖಾನ್

salman-khan_1481002097

ವೃತ್ತಿಗಿಂತ ವೈಯಕ್ತಿಕ ವಿಚಾರಕ್ಕೆ ಹೆಚ್ಚು ಚರ್ಚೆಯಲ್ಲಿರುವ ನಟ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್. ಬಾಲಿವುಡ್ ನ ಬ್ಯಾಚುಲರ್ ಎಂದು ಕರೆಸಿಕೊಳ್ಳುವ ಸಲ್ಮಾನ್ ತಾನಿನ್ನು ವರ್ಜಿನ್ ಎಂದೇ ಹೇಳಿಕೊಳ್ತಾರೆ. ಸಲ್ಮಾನ್ ವರ್ಜಿನಿಟಿ ಬಗ್ಗೆ ಸಹೋದರ ಅರ್ಬಾಜ್ ಖಾನ್ ಮಹತ್ವದ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ.

ಸಲ್ಮಾನ್ ಖಾನ್ ಸೆಕ್ಸ್ ಹಾಗೂ ಜಿಮ್ ಬಿಟ್ಟು ಒಂದು ತಿಂಗಳು ಕೂಡ ಇರೋದಿಲ್ಲ ಎಂದಿದ್ದಾನೆ ಅರ್ಬಾಜ್ ಖಾನ್. ಕರಣ್ ಜೋಹರ್ ಶೋ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅರ್ಬಾಜ್ ಈ ವಿಷಯ ತಿಳಿಸಿದ್ದಾರೆ. ಕಾರ್ಯಕ್ರಮ ನೂರನೇ ಕಂತು ಮುಗಿಸಿದ್ದು,ಈ ವಿಶೇಷ ಕಂತಿಗೆ ಸಲ್ಮಾನ್ ಖಾನ್,ಅರ್ಬಾಜ್ ಖಾನ್ ಹಾಗೂ ಸೋಹಿಲ್ ಖಾನ್ ಬಂದಿದ್ದರು.

ವೈಯಕ್ತಿಕ ವಿಚಾರದ ಬಗ್ಗೆ ಬಹಿರಂಗವಾಗಿ ಮಾತನಾಡಲು ಸಲ್ಮಾನ್ ಖಾನ್ ಹಿಂದೇಟು ಹಾಕಿದ್ದಾರೆ. ಆದ್ರೆ ಅರ್ಬಾಜ್ ಖಾನ್ ಗುಟ್ಟನ್ನು ರಟ್ಟು ಮಾಡಿದ್ದಾರೆ. ಬಾಲಿವುಡ್ ನ ಯಾವ ವ್ಯಕ್ತಿ ಸೆಕ್ಸ್ ಹಾಗೂ ಜಿಮ್ ಇಲ್ಲದೆ ಒಂದು ತಿಂಗಳು ಕೂಡ ಇರಲಾರ ಎಂಬ ಕರಣ್ ಜೋಹರ್ ಪ್ರಶ್ನೆಗೆ ಅರ್ಬಾಜ್ ಖಾನ್, ಸಲ್ಮಾನ್ ಖಾನ್ ಹೆಸರು ಹೇಳಿದ್ದಾರೆ. ಈ ಉತ್ತರ ಕೇಳಿ ಸಲ್ಮಾನ್ ಖಾನ್ ಮುಖ ಕೆಂಪೇರಿದ್ದಂತೂ ಸುಳ್ಳಲ್ಲ. ಕಾರ್ಯಕ್ರಮದಲ್ಲಿ ಮದುವೆ ಬಗ್ಗೆಯೂ ಸಲ್ಮಾನ್ ಉತ್ತರ ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...