alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿಯೊಂದೇ ಅಲ್ಲ ಅನುಷ್ಕಾ ಜೀವನದಲ್ಲಿದ್ದಾರೆ ಇನ್ನೊಬ್ಬರು..!

anushaka-dog-420x420

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪ್ರೀತಿಸುವ ವಿಚಾರ ಎಲ್ಲರಿಗೂ ಗೊತ್ತು. ಆದ್ರೆ ಅನುಷ್ಕಾ ಜೀವನದಲ್ಲಿ ಕೊಹ್ಲಿಯೊಬ್ಬರೇ ಅಲ್ಲ ಬೇರೆ ಇನ್ನೊಬ್ಬರೂ ಜಾಗ ಪಡೆದಿದ್ದಾರೆ. ಕೊಹ್ಲಿ ಮರೆತ್ರೂ ಅವರನ್ನು ಮರೆಯಲ್ಲ ಅನುಷ್ಕಾ.

ಅನುಷ್ಕಾ ಜೀವನದ ಮೇಲೆ ಅಷ್ಟೊಂದು ಪ್ರಭಾವ ಬೀರುವ ಅವರು ವ್ಯಕ್ತಿಯಲ್ಲ. ಅನುಷ್ಕಾರ ಪ್ರೀತಿಯ ನಾಯಿ. ಅನುಷ್ಕಾ ಪ್ರೀತಿಯ ನಾಯಿಗೆ ಡ್ಯೂಡ್ ಶರ್ಮಾ ಎಂದೇ ಹೆಸರಿಟ್ಟಿದ್ದಾರೆ. ಅನುಷ್ಕಾ ನೋವನ್ನೆಲ್ಲ ಮರೆಸುತ್ತಂತೆ ಡ್ಯೂಡ್. ಅನುಷ್ಕಾ ಡ್ಯೂಡ್ ಗಾಗಿ ಶೂಟಿಂಗ್ ಬಿಟ್ಟು ಬಂದಿದ್ದೂ ಇದೆ.

ಬಾಂಬೆ ವೆಲ್ವೆಟ್  ಚಿತ್ರದ ಶೂಟಿಂಗ್ ಗಾಗಿ ಶ್ರೀಲಂಕಾಕ್ಕೆ ಹೋಗಿದ್ದ ಅನುಷ್ಕಾಗೆ ಡ್ಯೂಡ್ ನೆನಪು ಕಾಡುತ್ತಿತ್ತಂತೆ. ವೀಕೆಂಡ್ ನಲ್ಲಿ ಮುಂಬೈಗೆ ಹೋಗಿ ಬರ್ತೇನೆ. ಇಲ್ಲ ಅಂದ್ರೆ ಡ್ಯೂಡ್ ನನ್ನನ್ನು ಮರೆತುಬಿಡುತ್ತೆ ಅಂತಾ ನಿರ್ದೇಶಕರಿಂದ ಒಪ್ಪಿಗೆ ಪಡೆದು ಮನೆಗೆ ಬಂದಿದ್ದರಂತೆ ಅನುಷ್ಕಾ. ಅನುಷ್ಕಾ ಅಂದುಕೊಂಡಂತೆ ಡ್ಯೂಡ್ ಅನುಷ್ಕಾರನ್ನು ಮರೆತುಬಿಟ್ಟಿತ್ತಂತೆ. ಅನುಷ್ಕಾ ನೋಡಿ ಬೊಗಳಲು ಶುರುಮಾಡಿತ್ತಂತೆ. ಹಾಗಾಗಿ ಅನುಷ್ಕಾ ತುಂಬಾ ದಿನ ಡ್ಯೂಡ್ ಬಿಟ್ಟಿರಲು ಮನಸ್ಸು ಮಾಡುವುದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...