alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ ಭೇಟಿಗಾಗಿ ಲಂಕಾಗೆ ಬಂದ್ಲು ಬಾಲಿವುಡ್ ನಟಿ

virat-anushka-1-1

ಲವ್ ಬರ್ಡ್ಸ್ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾಗೆ ಆಗಾಗ ವಿರಹ ವೇದನೆ ಸರ್ವೇ ಸಾಮಾನ್ಯ. ಯಾಕಂದ್ರೆ ಕೆಲಸದ ನಿಮಿತ್ತ ಇಬ್ಬರೂ ಒಮ್ಮೊಮ್ಮೆ ಬೇರೆ ಬೇರೆ ದೇಶಗಳಲ್ಲಿರ್ತಾರೆ. ಅನುಷ್ಕಾ ಶೂಟಿಂಗ್ ಅಂತಾ ಬ್ಯುಸಿಯಾದ್ರೆ, ಕೊಹ್ಲಿ ಕ್ರಿಕೆಟ್ ನಲ್ಲಿ ಬ್ಯುಸಿಯಾಗಿರ್ತಾರೆ.

ಸದ್ಯ ಶ್ರೀಲಂಕಾ ವಿರುದ್ಧದ ಕ್ರಿಕೆಟ್ ಸರಣಿಗಾಗಿ ವಿರಾಟ್ ದ್ವೀಪರಾಷ್ಟ್ರದಲ್ಲಿದ್ದಾರೆ. ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಮೂಲಕ ಖುಷಿಯ ಮೂಡ್ ನಲ್ಲಿದ್ದಾರೆ. ಅತ್ತ ಕೊಹ್ಲಿಯನ್ನು ಭೇಟಿಯಾಗದೇ ತಳಮಳಗೊಂಡಿದ್ದ ಅನುಷ್ಕಾ, ಲಂಕಾಕ್ಕೆ ಹಾರಿ ಬಂದಿದ್ದಾರೆ.

anushka

ಶ್ರೀಲಂಕಾದಲ್ಲಿ ಪ್ರೇಮಿಗಳು ಪರಸ್ಪರ ಸಂಧಿಸಿದ್ದಾರೆ. ಜೊತೆಯಾಗಿ ಸಮಯ ಕಳೆದಿದ್ದಾರೆ. ಅನುಷ್ಕಾ ಜೊತೆಗೆ ಕೊಹ್ಲಿ, ಶ್ರೀಲಂಕಾದ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಕೆಲದಿನಗಳ ಹಿಂದಷ್ಟೆ ಈ ಜೋಡಿ ನ್ಯೂಯಾರ್ಕ್ ಗೆ ತೆರಳಿತ್ತು. ಇಬ್ಬರೂ ವಿದೇಶದಲ್ಲಿ ಹಾಲಿಡೇ ಎಂಜಾಯ್ ಮಾಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...