alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತಕ್ಕೆ ವಾಪಸ್ ಬರ್ತಿರುವ ಅನುಷ್ಕಾ ಬಗ್ಗೆ ಧವನ್ ಪತ್ನಿ ಹೇಳಿದ್ದೇನು?

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಭಾರತಕ್ಕೆ ವಾಪಸ್ ಬರ್ತಿದ್ದಾರೆ. ಶನಿವಾರ ಅನುಷ್ಕಾ ಭಾರತಕ್ಕೆ ವಾಪಸ್ ಆಗ್ತಿದ್ದಾರೆಂದು ಮೂಲಗಳು ಹೇಳಿವೆ. ಈ ಮಧ್ಯೆ ಧವನ್ ಪತ್ನಿ ಆಯೇಶಾ ಮಾಡಿರುವ ಟ್ವೀಟ್ ಒಂದು ಎಲ್ಲರ ಗಮನ ಸೆಳೆದಿದೆ.

ನಾನು ನನ್ನ ತರಬೇತಿ ಸಂಗಾತಿಯನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಆಯೇಶಾ ಟ್ವಿಟ್ ಮಾಡಿದ್ದಾರೆ. ಆಯೇಶಾ, ಅನುಷ್ಕಾ ಜೊತೆ ಜಿಮ್ ನಲ್ಲಿರುವ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಒಟ್ಟಿಗೆ ತರಬೇತಿ ಪಡೆಯುವ ಸ್ನೇಹಿತರು ಸದಾ ಒಟ್ಟಿಗಿರ್ತಾರೆ. ನಾನು ನನ್ನ ಪಾರ್ಟನರ್ ಅನುಷ್ಕಾರನ್ನು ಮಿಸ್ ಮಾಡಿಕೊಳ್ತೇನೆ ಎಂದು ಆಯೇಶಾ ಟ್ವಿಟ್ ಮಾಡಿದ್ದಾರೆ.

ಆಯೇಶಾ ಶನಿವಾರ ಮಧ್ಯಾಹ್ನ ಈ ಫೋಟೋ ಪೋಸ್ಟ್ ಮಾಡಿದ್ದಾರೆ. ಅನುಷ್ಕಾ ಆನಂದ್ ಎಲ್ ರಾಯ್ ಚಿತ್ರದಲ್ಲಿ ನಟಿಸಲಿದ್ದಾರೆ. ಅದ್ರ ಶೂಟಿಂಗ್ ಸದ್ಯದಲ್ಲೇ ಶುರುವಾಗಲಿದೆ. ಈ ಚಿತ್ರದಲ್ಲಿ ಕತ್ರಿನಾ ಕೈಫ್ ಹಾಗೂ ಶಾರುಕ್ ಖಾನ್ ಜೊತೆ ನಟಿಸಲಿದ್ದಾರೆ ಅನುಷ್ಕಾ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...