alex Certify
ಕನ್ನಡ ದುನಿಯಾ       Mobile App
       

Kannada Duniya

ಅನುಷ್ಕಾ ಬೋಲ್ಡ್ ಫೋಟೋ ಶೂಟ್ ವೈರಲ್

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಫ್ಯಾಶನ್ ನಿಯತಕಾಲಿಕೆಯೊಂದಕ್ಕಾಗಿ ಫೋಟೋ ಶೂಟ್ ಮಾಡಿದ್ದಾಳೆ. ಅನುಷ್ಕಾಳ ಬೋಲ್ಡ್ ಫೋಟೋಗಳು ವೈರಲ್ ಆಗಿವೆ. ನಿಯತಕಾಲಿಕೆಯ ಅಕ್ಟೋಬರ್ ತಿಂಗಳ ಕವರ್ ಗರ್ಲ್ ಆಗಿದ್ದಾಳೆ ಅನುಷ್ಕಾ.

ಫೋಟೋಶೂಟ್ ನಲ್ಲಿ ನೀಲಿ ಬಣ್ಣಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ. ಅನುಷ್ಕಾ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾಳೆ. ಅನುಷ್ಕಾ ಬೋಲ್ಡ್ ಲುಕ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಅನುಷ್ಕಾ ಕೆಲ ದಿನಗಳ ಹಿಂದಷ್ಟೆ ಜಬ್ ಹ್ಯಾರಿ ಮೆಟ್ ಸೇಜಲ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಳು. ಚಿತ್ರ ನಿರೀಕ್ಷಿಸಿದಷ್ಟು ಯಶಸ್ಸು ಕಾಣಲಿಲ್ಲ.

ಸದ್ಯ ಸಂಜಯ್ ದತ್ ಜೀವನಚರಿತ್ರೆ ಹಾಗೂ ಪರಿ ಚಿತ್ರದಲ್ಲಿ ನಟಿಸ್ತಿದ್ದಾಳೆ ಅನುಷ್ಕಾ. ಎರಡೂ ಚಿತ್ರಗಳು 2018ರಲ್ಲಿ ತೆರೆಗೆ ಬರಲಿದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...