alex Certify
ಕನ್ನಡ ದುನಿಯಾ       Mobile App
       

Kannada Duniya

ಅನುಷ್ಕಾಗೆ ವಿರಾಟ್ ಕೊಹ್ಲಿ ಪ್ರೇಮ ಸಂದೇಶ….

virat-anuska-l-ie

ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಪರಸ್ಪರ ಪ್ರೀತಿಸುತ್ತಿರುವ ವಿಚಾರ ನಮಗೆಲ್ಲಾ ಗೊತ್ತು. ಆದ್ರೆ ತಾವಿಬ್ರೂ ಪ್ರೇಮಿಗಳು ಅನ್ನೋದನ್ನು ಈ ಸ್ಟಾರ್ ಜೋಡಿ ಇದುವರೆಗೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಕೊನೆಗೂ ಅನುಷ್ಕಾ ತಮ್ಮ ವ್ಯಾಲಂಟೈನ್ ಅನ್ನೋದನ್ನು ಖುದ್ದು ಕೊಹ್ಲಿ ಸಾಮಾಜಿಕ ತಾಣದಲ್ಲಿ ಹೇಳ್ಕೊಂಡಿದ್ದಾರೆ. ತಾವಿಬ್ರೂ ಜೊತೆಯಾಗಿ ಪ್ರೇಮಿಗಳ ದಿನವನ್ನು ಆಚರಿಸಿದ್ದಾಗಿ ಟ್ವಿಟ್ಟರ್ ನಲ್ಲಿ ಬಹಿರಂಗಪಡಿಸಿದ್ದಾರೆ.

virat_3

ಅನುಷ್ಕಾ ಜೊತೆಗಿರುವ ಫೋಟೋ ಒಂದನ್ನು ಅಪ್ ಲೋಡ್ ಮಾಡಿರೋ ಕೊಹ್ಲಿ, ನೀವು ಮನಸ್ಸು ಮಾಡಿದ್ರೆ ಪ್ರತಿದಿನವೂ ಪ್ರೇಮಿಗಳ ದಿನವೇ ಅಂತಾ ಬರೆದಿದ್ದಾರೆ. ಈ ಫೋಟೋ ಇಂಟರ್ನೆಟ್ ನಲ್ಲಿ ಸಂಚಲನವನ್ನೇ ಉಂಟುಮಾಡಿತ್ತು, ಕೊನೆಗೆ ಪೋಸ್ಟ್ ಮಾಡಿ ಒಂದು ನಿಮಿಷದ ಬಳಿಕ ವಿರಾಟ್ ಅದನ್ನು ಡಿಲೀಟ್ ಮಾಡಿದ್ರು. ಆದ್ರೆ ಇನ್ ಸ್ಟಾಗ್ರಾಮ್ ನಲ್ಲಿ ಈ ಪೋಸ್ಟ್ ಹಾಗೇ ಇದೆ. ಅದೇನೇ ಆದ್ರೂ ಅನುಷ್ಕಾ ಹಾಗೂ ವಿರಾಟ್, ಕ್ಯೂಟ್ ಜೋಡಿ ಅನ್ನೋದಂತೂ ಸತ್ಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...