alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಜಿ ಪ್ರಧಾನಿ ಗೆಟಪ್ ನಲ್ಲಿ ಅನುಪಮ್ ಖೇರ್, ದಂಗಾಗಿದ್ದಾರೆ ಅಭಿಮಾನಿಗಳು

‘ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರದಲ್ಲಿ ನಟ ಅನುಪಮ್ ಖೇರ್ ಅವರ ಫಸ್ಟ್ ಲುಕ್ ನೋಡಿ ಅಭಿಮಾನಿಗಳು ಬೆರಗಾಗಿದ್ದಾರೆ. ಈ ಚಿತ್ರದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅನುಮಪ್ ಖೇರ್ ಮೆಟ್ಟಿಲು ಇಳಿದು, ಮನಮೋಹನ್ ಸಿಂಗ್ ಅವರ ಶೈಲಿಯಲ್ಲೇ ನಡೆದುಕೊಂಡು ಬರುತ್ತಿರುವ ದೃಶ್ಯ ಇದು. ತಿಳಿನೀಲಿ ಬಣ್ಣದ ಟರ್ಬನ್ ಧರಿಸಿ, ಬಿಳಿಯ ಕುರ್ತಾ ಪೈಜಾಮಾ, ಅದಕ್ಕೊಪ್ಪುವ ಕೋಟ್ ತೊಟ್ಟಿರೋ ಅನುಪಮ್ ಖೇರ್ ಥೇಟ್ ಮನಮೋಹನ್ ರಂತೆ ಕಾಣ್ತಿದ್ದಾರೆ.

ಲಂಡನ್ ನಲ್ಲಿ ‘ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಚಿತ್ರೀಕರಣಕ್ಕೂ ಮುನ್ನ ಅನುಪಮ್ ಖೇರ್ ರಿಹರ್ಸಲ್ ಮಾಡ್ತಿದ್ದಾಗ ಯಾರೋ ಈ ವಿಡಿಯೋವನ್ನು ಸೆರೆಹಿಡಿದಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...