alex Certify
ಕನ್ನಡ ದುನಿಯಾ       Mobile App
       

Kannada Duniya

ಅನೂಪ್ ಜಲೋಟರಿಂದ ಸನ್ನಿ ಲಿಯೋನ್ ಭಜನೆ..!!!

ಸನ್ನಿ ಲಿಯೋನ್ ಎಂದಾಕ್ಷಣ ಯಾರಾದರೂ ಭಜನೆ ಮಾಡಲು ಸಾಧ್ಯವಾ? ಯಾಕೆ ಸಾಧ್ಯವಿಲ್ಲ ಎಂದು ಭಜನೆಕಾರ ಅನೂಪ್ ಜಲೋಟ ತೋರಿಸಿಕೊಟ್ಟಿದ್ದಾರೆ.

ಮಾಡೆಲ್, ಬಾಲಿವುಡ್ ನಟಿ ಸನ್ನಿ ಲಿಯೋನ್ ಎಂದಾಕ್ಷಣ ಬಹುತೇಕ ಹಲವರು ಐಟಂ ಸಾಂಗ್ ಗುನುಗುವುದು ಸಹಜ. ಆದರೆ ಭಜನೆಕಾರ ಅಲೂಪ್ ಜಲೋಟಾ ಅವರು ಸನ್ನಿ ಲಿಯೋನ್ ಐಟಂ ಸಾಂಗನ್ನೇ ಭಜನೆ ಶೈಲಿಯಲ್ಲಿ ಹಾಡಿ ಗಮನ ಸೆಳೆದಿದ್ದಾರೆ.

ಬಿಗ್‍ಬಾಸ್ 12ನೇ ಅವೃತ್ತಿಯಲ್ಲಿ ಮಹಿಳಾ ಸ್ಪರ್ಧಿಗಳು ಸನ್ನಿ ಹೆಜ್ಜೆ ಹಾಕಿರುವ “ಬೇಬಿ ಡಾಲ್ ಮೈ ಸೋನೇ ದಿ..” ಗೀತೆಗೆ ನರ್ತಿಸುತ್ತಿದ್ದಂತೆ ಅದನ್ನು ಭಜನೆಯಂತೆ ಹಾಡಿ ದನಿಗೂಡಿಸಿದ ಅನೂಪ್ ಜಲೋq ಗಮನ ಸೆಳೆದಿದ್ದಾರೆ. ಅದೀಗ ಸೋಷಿಯಲ್ ಮೀಡಿಯಾದಲ್ಲೂ ಸದ್ದು ಮಾಡುತ್ತಿದ್ದು, ಹಲವರು ಅದಕ್ಕೆ ಥರಹೇವಾರಿ ಪ್ರತಿಕ್ರಿಯೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...