alex Certify
ಕನ್ನಡ ದುನಿಯಾ       Mobile App
       

Kannada Duniya

ಶಾರುಕ್ ಪುತ್ರಿಯ ಈ ಫೋಟೋ ಕಂಡು ಬೆರಗಾಗಿದ್ದಾರೆ ಅಭಿಮಾನಿಗಳು

ಇತ್ತೀಚೆಗಷ್ಟೇ ಬಾಲಿವುಡ್ ನ ಕಿಂಗ್ ಖಾನ್ ಶಾರುಕ್ – ಗೌರಿ ದಂಪತಿ ಸೆಲ್ಫಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಮಿಂಚು ಹರಿಸಿದ್ರು. ಈಗ ಪುತ್ರಿ ಸುಹಾನಾ ಸರದಿ. ಪ್ರತಿ ದಿನ ಸಾಮಾಜಿಕ ಜಾಲತಾಣದಲ್ಲಿ ಭಿನ್ನವಾದ ಫೋಟೋಗಳೊಂದಿಗೆ ಸುಹಾನಾ ದಿನವನ್ನ ಆರಂಭಿಸ್ತಿರೋ ಹಾಗಿದೆ. ಸದ್ಯ ಸುಹಾನಾಳ ಅವತಾರ ನೋಡಿ ಆಕೆಯ ಫ್ಯಾನ್ಸ್ ಕ್ಲಬ್ ಅಬ್ಬಬ್ಬಾ ಅಂತಿದೆ.

ಪಾರ್ಟಿಯೊಂದರಲ್ಲಿ ಕಂದು ಬಣ್ಣದ ಟಾಪ್ ಮತ್ತು ಡೆನಿಮ್ ನೊಂದಿಗೆ ಗಮನ ಸೆಳೆಯುತ್ತಿರುವ ಸುಹಾನಾ ಫೋಟೋ ನೋಡಿದ ನೆಟ್ಟಿಗರು ವಾಹ್ ಅಂತಿದ್ದಾರೆ. ಸುಹಾನಾ ಅಂದವನ್ನು ಹೊಗಳಿ ಲೈಕ್ಸ್ ಮತ್ತು ಕಾಮೆಂಟ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಶಾರುಕ್ ಕುಟುಂಬ ಸಮೇತರಾಗಿ ಯುರೋಪ್ ಪ್ರವಾಸ ಮಾಡಿಬಂದಿದ್ದ ಫೋಟೋಗಳಿಗೆ ಹೆಚ್ಚಿನ ಲೈಕ್ಸ್ ಬರ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...