alex Certify
ಕನ್ನಡ ದುನಿಯಾ       Mobile App
       

Kannada Duniya

‘ಅಂಜನಿಪುತ್ರ’ದಲ್ಲಿ ಅಪ್ಪು ಡ್ಯಾನ್ಸ್ ಧಮಾಕ

anjanipurt

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಡ್ಯಾನ್ಸ್ ಅಂದ್ರೆ ಅಭಿಮಾನಿಗಳಿಗೆ ಹಬ್ಬವಿದ್ದಂತೆ. ಅಪ್ಪು ಸಿನಿಮಾಗಳಲ್ಲಿ ಡ್ಯಾನ್ಸ್ ಮೋಡಿ ಮಾಡುವುದು ನಿಮಗೆ ತಿಳಿದೇ ಇದೆ.

ಮತ್ತೊಂದು ವಿಶೇಷವೆಂದರೆ, ‘ಅಂಜನಿಪುತ್ರ’ದಲ್ಲಿ ಅದ್ಭುತವಾದ ಡ್ಯಾನ್ಸ್ ಕಂಪೋಸ್ ಮಾಡಲಾಗಿದೆ. ನಿರ್ದೇಶಕ ಹರ್ಷ ಕಲ್ಪನೆಯಲ್ಲಿ ವಿಶೇಷ ಹಾಡನ್ನು ಫಾರಿನ್ ನಲ್ಲಿ ಚಿತ್ರೀಕರಿಸಲು ಪ್ಲಾನ್ ಮಾಡಲಾಗಿದೆಯಂತೆ.

ಪುನೀತ್ ರಾಜ್ ಕುಮಾರ್ ಸಿನಿಮಾದ ಹಲವು ಹಾಡುಗಳಿಗೆ ಕೊರಿಯೊಗ್ರಫಿ ಮಾಡಿರುವ ಹರ್ಷ ಇದೇ ಮೊದಲ ಬಾರಿಗೆ ಅವರ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಈ ಚಿತ್ರದಲ್ಲಿನ ಅಪ್ಪು ಡ್ಯಾನ್ಸ್ ಅಭಿಮಾನಿಗಳನ್ನು ಹುಚ್ಚೆಬ್ಬಿಸಲಿದೆ. ಎಂ.ಎನ್. ಕುಮಾರ್ ನಿರ್ಮಾಣ ಮಾಡಿದ್ದು, ಹರಿಪ್ರಿಯಾ, ರಶ್ಮಿಕಾ ಮಂದಣ್ಣ, ರವಿಶಂಕರ್, ರಮ್ಯಕೃಷ್ಣ, ಚಿಕ್ಕಣ್ಣ ಮೊದಲಾದವರು ಈ ಚಿತ್ರದಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...