alex Certify
ಕನ್ನಡ ದುನಿಯಾ       Mobile App
       

Kannada Duniya

ಆರು ಮಕ್ಕಳ ಜೊತೆ ಬಾಡಿಗೆ ಅಪಾರ್ಟ್ಮೆಂಟ್ ಗೆ ಏಂಜಲಿನಾ ಶಿಫ್ಟ್

angelina-jolie-kids

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಹಾಲಿವುಡ್ ಬೆಡಗಿ ಏಂಜಲಿನಾ ಜೋಲಿ, ಪತಿ ಬ್ರಾಡ್ ಪಿಟ್ ಮನೆ ತೊರೆದಿದ್ದಾಳೆ. ಆರು ಮಕ್ಕಳ ಜೊತೆ ಏಂಜಲಿನಾ ಮನೆ ಬಿಟ್ಟಿದ್ದು, ಬಾಡಿಗೆ ಅಪಾರ್ಟ್ಮೆಂಟ್ ನಲ್ಲಿ ವಾಸ ಮಾಡ್ತಿದ್ದಾಳೆ. ವರದಿಗಳ ಪ್ರಕಾರ ಏಂಜಲಿನಾ, ಲಾಸ್ ಏಂಜಲೀಸ್ ನ ಬಾಡಿಗೆ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಲಿದ್ದಾಳಂತೆ.

ಸೆಪ್ಟೆಂಬರ್ 20ರಂದು ಏಂಜಲಿನಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು. ಈಗ ಬಾಡಿಗೆ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿರುವ ಹಾಲಿವುಡ್ ಬೆಡಗಿ ಪ್ರತಿ ತಿಂಗಳು 63 ಲಕ್ಷ ರೂಪಾಯಿ ಬಾಡಿಗೆ ಪಾವತಿಸಲಿದ್ದಾಳೆ. ಪಿಟ್ ಖಾಸಗಿ ಬದುಕಿನಿಂದ ದೂರವಾಗಲು ಬಯಸಿರುವ ಏಂಜಲಿನಾ, ವೃತ್ತಿ ಬದುಕಿನಲ್ಲಿಯೂ ಸಂಬಂಧವಿಟ್ಟುಕೊಳ್ಳಲು ಬಯಸುತ್ತಿಲ್ಲ. ಹಾಗಾಗಿ ಪಿಟ್ ಜೊತೆ ನಟಿಸಬೇಕಾಗಿದ್ದ ಹಾಲಿವುಡ್ ಚಿತ್ರವೊಂದನ್ನು ಕೈಬಿಟ್ಟಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...