alex Certify
ಕನ್ನಡ ದುನಿಯಾ       Mobile App
       

Kannada Duniya

ಹೀಗೆ ಮಲಗ್ತಾಳೆ ಈ ಬಾಲಿವುಡ್ ನಟಿ…!

h_1472453806

ಪರದೆ ಮೇಲೆ ಬಣ್ಣ ಹಚ್ಚಿ ಮೋಡಿ ಮಾಡುವ ನಟ-ನಟಿಯರು ಪರದೆ ಹಿಂದೆ ಹೇಗಿರ್ತಾರೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳದ್ದು. ಸ್ಟಾರ್ ಗಳ ವೈಯಕ್ತಿಕ ಬದುಕಿನಲ್ಲಿ ಇಣುಕಿ ನೋಡಲು ಅಭಿಮಾನಿಗಳು ಬಯಸ್ತಾರೆ.

ಇದನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಕೆಲ ಸ್ಟಾರ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಾರೆ. ಅದರಲ್ಲಿ  ಬಾಲಿವುಡ್ ನಟಿ ಆಮಿ ಜಾಕ್ಸನ್ ಕೂಡ ಒಬ್ಬಳು.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಆಮಿ ಜಾಕ್ಸನ್ ಈ ಹಿಂದೆ ಒಂದು ಫೋಟೋ ಹಾಕಿದ್ದಳು. ಬಟ್ಟೆ ಇಲ್ಲದೆ ಹಾಸಿಗೆ ಮೇಲೆ ಮಲಗಿರುವ ಆಕೆ ಫೋಟೋ ವೈರಲ್ ಆಗಿತ್ತು.

ಈಕೆ ಬೆಡ್ ಮೇಲೆ ಮಲಗಿರುವ ಮೊದಲ ಫೋಟೋ ಇದಲ್ಲ. ಈ ಹಿಂದೆ ನಾಯಿ ಜೊತೆ ಮಲಗಿರುವ ಫೋಟೋ ಹಾಕಿದ್ದಳು ಆಮಿ ಜಾಕ್ಸನ್.

‘ಸಿಂಗ್ ಈಸ್ ಬ್ಲಿಂಗ್’ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆ ಕಾಣಿಸಿಕೊಂಡಿದ್ದಳು ಆಮಿ ಜಾಕ್ಸನ್. ತಾನಂದುಕೊಂಡಂತೆ ಬದುಕಲು ಇಷ್ಟಪಡುವ ಆಮಿ ಜಾಕ್ಸನ್, ಫೋಟೋ ಶೂಟ್ ವಿಚಾರಕ್ಕೂ ಸುದ್ದಿ ಮಾಡಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...