alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಟ್ ನಟಿ ಆ್ಯಮಿ ಜಾಕ್ಸನ್ ಹೃದಯ ಗೆದ್ದವನು ಯಾರು ಗೊತ್ತಾ?

ಶ್ರುತಿ ಹಾಸನ್ ಬಳಿಕ ಇನ್ನೋರ್ವ ನಟಿ ಬ್ರಿಟಿಷ್ ಯುವಕನ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾಳೆ. ಶ್ರುತಿ ಹಾಸನ್ ಳ ಗೆಳೆಯ ಬ್ರಿಟನ್ ಮೂಲದ ನಟ ಮೈಖೆಲ್ ಕೋರ್ಸಲೆ ಈಗಾಗ್ಲೇ ಎಲ್ಲರಿಗೂ ಚಿರಪರಿಚಿತ. ಈಗಾಗ್ಲೇ ಸಾಕಷ್ಟು ಬಾರಿ ಇಬ್ಬರೂ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

A post shared by Amy Jackson (@iamamyjackson) on

ಕಮಲ್ ಹಾಸನ್ ಹಾಗೂ ಸಾರಿಕಾ ಜೊತೆಯಲ್ಲೂ ಮೈಖೆಲ್ ಫೋಟೋ ಕ್ಲಿಕ್ಕಿಸಿಕೊಂಡಿದ್ರು. ಈಗ ಹಾಟ್ ನಟಿ ಆ್ಯಮಿ ಜಾಕ್ಸನ್ ಸರದಿ. ಆ್ಯಮಿ ಕೂಡ ಮೂಲತಃ ಬ್ರಿಟನ್ ನವಳು. ಆ್ಯಮಿ ಈಗ ಸಿಂಗಲ್ ಅಲ್ಲ, ತನ್ನದೇ ದೇಶದ ಯುವಕನೊಂದಿಗೆ ಮಿಂಗಲ್ ಆಗಿದ್ದಾಳೆ.

Tulum, you’ve been magical ✨

A post shared by Amy Jackson (@iamamyjackson) on

ಮಲ್ಟಿಮಿಲಿಯನೇರ್ ಜಾರ್ಜ್ ಪನಾಯೊಟೌ ಹಾಗೂ ಆ್ಯಮಿ ಜಾಕ್ಸನ್ ಡೇಟಿಂಗ್ ನಡೆಸ್ತಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಆ್ಯಮಿ ಹಾಗೂ ಜಾರ್ಜ್ ಪರಸ್ಪರ ಬಿಟ್ಟಿರಲಾಗದಷ್ಟು ಹತ್ತಿರವಾಗಿದ್ದಾರಂತೆ. ಜಾರ್ಜ್, ರಿಯಲ್ ಎಸ್ಟೇಟ್ ಉದ್ಯಮಿ ಆಂಡ್ರಿಯಾಸ್ ಪುತ್ರ.

Memories to last a lifetime ✨💙

A post shared by Amy Jackson (@iamamyjackson) on

ಕ್ವೀನ್ಸ್ ಸಿಟಿಯಲ್ಲಿರೋ ಐಷಾರಾಮಿ ನೈಟ್ ಕ್ಲಬ್ ಒಂದರ ಒಡೆಯ. ಕ್ರಿಸ್ಮಸ್, ನ್ಯೂ ಇಯರ್ ಜೊತೆಯಾಗಿ ಬ್ರಿಟನ್ ನಲ್ಲಿ ಸೆಲೆಬ್ರೇಟ್ ಮಾಡಿದ್ದ ಆ್ಯಮಿ ಹಾಗೂ ಜಾರ್ಜ್, ನಂತರ ಮೆಕ್ಸಿಕೋನಲ್ಲಿ ಹಾಲಿಡೇ ಎಂಜಾಯ್ ಮಾಡಿದ್ದಾರೆ. ಅದಾದ್ಮೇಲೆ ಆ್ಯಮಿ, ಜಾರ್ಜ್ ಜೊತೆಗೇ ತಮ್ಮ ಬರ್ತಡೇ ಆಚರಿಸಿಕೊಂಡಿದ್ರು.

ಈಗ ಇಬ್ಬರೂ ಕೆನಡಾ ಪ್ರವಾಸ ಮಾಡಿ ಬಂದಿದ್ದಾರೆ. ಜಾರ್ಜ್ ಜೊತೆಗಿರುವ ಫೋಟೋಗಳನ್ನು ಆ್ಯಮಿ ಪೋಸ್ಟ್ ಮಾಡಿದ್ದಾಳೆ. ಈ ರೊಮ್ಯಾಂಟಿಕ್ ಫೋಟೋಗಳು ವೈರಲ್ ಆಗಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...