alex Certify
ಕನ್ನಡ ದುನಿಯಾ       Mobile App
       

Kannada Duniya

ಫಿಟ್ನೆಸ್ ಗಾಗಿ ಬೆವರಿಳಿಸ್ತಿದ್ದಾಳೆ ಬೇಬೋ

kareena2-580x386

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಜಿಮ್ ನಲ್ಲಿ ಬೆವರಿಳಿಸ್ತಿದ್ದಾಳೆ. ಸದ್ಯದಲ್ಲೇ ವೀರ್ ದಿ ವೆಡ್ಡಿಂಗ್ ಚಿತ್ರದ ಶೂಟಿಂಗ್ ಶುರುವಾಗಲಿದೆ. ಚಿತ್ರಕ್ಕಾಗಿ ಫಿಟ್ ಆಗಲು ಕರೀನಾ ಭರ್ಜರಿ ಕಸರತ್ತು ಮಾಡ್ತಿದ್ದಾಳೆ.

ತೈಮೂರ್ ಜನನದ ನಂತ್ರ ಫಿಟ್ನೆಸ್ ಗೆ ಕರೀನಾ ಹೆಚ್ಚಿನ ಗಮನ ನೀಡ್ತಿದ್ದಾಳೆ. ಯೋಗ, ಜಿಮ್ ಅಂತಾ ಕಠಿಣ ವ್ಯಾಯಾಮಗಳನ್ನು ಮಾಡಿ ಬೆವರಿಳಿಸುತ್ತಿದ್ದಾಳೆ ಬೇಬೋ. ಜಿಮ್ ನಲ್ಲಿ ಕಸರತ್ತು ಮಾಡ್ತಿರುವ ಕೆಲ ಫೋಟೋಗಳನ್ನು ನಟಿ ಅಮೃತಾ ಅರೋರಾ ಇನ್ಸ್ಟ್ರಾಗ್ರಾಮ್ ಗೆ ಅಪ್ಲೋಡ್ ಮಾಡಿದ್ದಾಳೆ.

ವ್ಯಾಯಾಮದ ವಿಡಿಯೋಗಳನ್ನು ಕೂಡ ಅಪ್ಲೋಡ್ ಮಾಡಿರುವ ಅಮೃತಾ, ಈ ವ್ಯಾಯಾಮಗಳು ದೇಹಕ್ಕೆ ಬಹಳ ಒಳ್ಳೆಯದು ಎಂದಿದ್ದಾಳೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...