alex Certify
ಕನ್ನಡ ದುನಿಯಾ       Mobile App
       

Kannada Duniya

ಅಮಿತಾಬ್ ಮೊಮ್ಮಗಳ ಬಿಕನಿ ಡಾನ್ಸ್ ವೈರಲ್

navya-fb-580x395

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮೊಮ್ಮಗಳು ನವ್ಯಾ ನಂದಾ ರಜಾ ಮಜಾದಲ್ಲಿರುವ ಬಗ್ಗೆ ನಿನ್ನೆಯಷ್ಟೇ ಹೇಳಿದ್ವಿ. ಶಾರುಖ್ ಮಗ ಆರ್ಯನ್ ಖಾನ್ ಸೇರಿದಂತೆ ಫ್ರೆಂಡ್ಸ್ ಜೊತೆ ನವ್ಯಾ ರಜಾ ಕಳೆಯುತ್ತಿದ್ದಾಳೆ. ಈ ವೇಳೆ ಬಿಕನಿ ತೊಟ್ಟು ಸಿಕ್ಕಾಪಟ್ಟೆ ಸ್ಟೆಪ್ ಹಾಕಿದ್ದಾಳೆ ಸ್ಟಾರ್ ಮೊಮ್ಮಗಳು.

ಸದ್ಯ ನವ್ಯಾ ಬಿಕನಿ ಡಾನ್ಸ್ ವೈರಲ್ ಆಗಿದೆ. ನವ್ಯಾ ಅಭಿಮಾನಿಗಳು ಇನ್ಸ್ಟ್ರಾಗ್ರಾಮ್ ನಲ್ಲಿ ಈ ವಿಡಿಯೋವನ್ನು ಅಪ್ ಲೋಡ್ ಮಾಡಿದ್ದಾರೆ.

https://youtu.be/veVdlZOKZVs

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...