alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಿಕಾ, ಕತ್ರೀನಾ ಜೊತೆ ನಟಿಸಲು ‘ಬಿಗ್ ಬಿ’ ಯಿಂದ ಆನ್ ಲೈನ್ ಅಪ್ಲಿಕೇಶನ್

ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆ್ಯಕ್ಟಿವ್ ಆಗಿರ್ತಾರೆ. ಇದೀಗ ನಟಿ ಕತ್ರೀನಾ ಕೈಫ್ ಹಾಗೂ ದೀಪಿಕಾ ಪಡುಕೋಣೆ ಜೊತೆ ಕೆಲಸ ಮಾಡಲು ಅವಕಾಶ ಕೊಡಿ ಅಂತಾ ತಮಾಷೆಯಾಗಿ ಅರ್ಜಿಯೊಂದನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ದೀಪಿಕಾ ಹಾಗೂ ಕತ್ರೀನಾ ಕೈಫ್ ಗೆ ಜೋಡಿಯಾಗಲು ಅಮೀರ್ ಖಾನ್ ಮತ್ತು ಶಾಹಿದ್ ಕಪೂರ್ ಎತ್ತರ ಸಾಕಾಗುವುದಿಲ್ಲ ಎಂಬ ಬಗ್ಗೆ ನ್ಯೂಸ್ ಪೇಪರ್ ನಲ್ಲಿ ಲೇಖನವೊಂದು ಪ್ರಕಟವಾಗಿತ್ತು. ಅದನ್ನು ನೋಡಿದ ಬಿಗ್ ಬಿ, ದೀಪಿಕಾ, ಕತ್ರೀನಾ ಜೊತೆ ನಟಿಸಲು ನನಗೊಂದು ಅವಕಾಶ ಕೊಡಿ ಅಂತಾ ಕೇಳಿದ್ದಾರೆ.

ತಮ್ಮ ವಯಸ್ಸು, ಎತ್ತರ, ಅನುಭವ ಹಾಗೂ ಇತರ ವಿವರಗಳನ್ನೆಲ್ಲ ಪ್ರಕಟಿಸಿದ್ದಾರೆ. ಅಮಿತಾಭ್ ಪೋಸ್ಟ್ ಮಾಡಿರೋ ಫನ್ನಿ ಅಪ್ಲಿಕೇಷನ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಬಿಗ್ ಬಿ ರೆಸ್ಯೂಮ್ ಅನ್ನು ಯಾರೂ ರಿಜೆಕ್ಟ್ ಮಾಡಲು ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...