alex Certify
ಕನ್ನಡ ದುನಿಯಾ       Mobile App
       

Kannada Duniya

ಕೋಲ್ಕತ್ತಾದಲ್ಲಿ ನಿರ್ಮಾಣವಾಗಿದೆ ಬಿಗ್ ಬಿ ದೇವಸ್ಥಾನ

bigb2

ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಗೆ ಅಭಿಮಾನಿಗಳು ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ಕೋಲ್ಕತ್ತಾದಲ್ಲಿರುವ ಬಂಗಾಳಿ ಅಭಿಮಾನಿಗಳೆಲ್ಲ ಸೇರಿ ಅಮಿತಾಬ್ ಬಚ್ಚನ್ ಗೆ ದೇವಸ್ಥಾನ ಕಟ್ಟಿಸಿದ್ದಾರೆ. ಅಮಿತಾಬ್ ಬಚ್ಚನ್ ಗಿಂತ ಎತ್ತರವಾಗಿರುವ ಈ ಮೂರ್ತಿಯನ್ನು ಸುಬ್ರತಾ ಬೋಸ್ ತಯಾರಿಸಿದ್ದಾರೆ.

ಅಮಿತಾಬ್ ಬಚ್ಚನ್ ಅಭಿಮಾನಿ ಬಳಗದ ರಾಜ್ಯ ಕಾರ್ಯದರ್ಶಿ ಸಂಜಯ್, ಈ ದೇವಸ್ಥಾನದ ಬಗ್ಗೆ ಹೇಳಿದ್ದಾರೆ. ಅಮಿತಾಬ್ ಬಚ್ಚನ್ ಚಿತ್ರಗಳ ಯಶಸ್ಸಿನ ಪ್ರಾರ್ಥನೆ ಜೊತೆಗೆ ಮಂದಿರ ನಿರ್ಮಾಣ ಮಾಡಿರುವುದಾಗಿ ಸಂಜಯ್ ಹೇಳಿದ್ದಾರೆ. ಆರು ಅಡಿ ಎರಡು ಇಂಚಿನ ಈ ಫೈಬರ್ ಗ್ಲಾಸ್ ಪ್ರತಿಮೆ ಅಮಿತಾಬ್ ಬಚ್ಚನ್ ಮೂಲ ಎತ್ತರಕ್ಕಿಂತ ಜಾಸ್ತಿ ಉದ್ದವಾಗಿದೆ. ಆಕರ್ಷಕವಾಗಿ ಕಾಣಬೇಕೆನ್ನುವ ಹಿನ್ನೆಲೆಯಲ್ಲಿ ಹೀಗೆ ಮಾಡಲಾಗಿದೆ ಎಂದು ಸಂಜಯ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...