alex Certify
ಕನ್ನಡ ದುನಿಯಾ       Mobile App
       

Kannada Duniya

ಶಾರುಕ್ ಅಭಿನಯಕ್ಕೆ ಬಿಗ್ ಬಿ ಶಹಬ್ಬಾಸ್

amitabh-bachchan-shahrukh-khan

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಶಾರುಕ್ ಖಾನ್ ಅಭಿನಯದ ‘ರಯಿಸ್’ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಅಮಿತಾಬ್ ಬಚ್ಚನ್ ಯಾವುದೇ ಚಿತ್ರ ವೀಕ್ಷಿಸಿದ್ರೂ ಅದ್ರ ಬಗ್ಗೆ ಪ್ರತಿಕ್ರಿಯೆ ನೀಡ್ತಾರೆ. ತಮ್ಮ ಅಭಿಪ್ರಾಯವನ್ನು ಅಭಿಮಾನಿಗಳ ಮುಂದಿಡುತ್ತಾರೆ.

‘ರಯಿಸ್’ ಚಿತ್ರ ನೋಡಿ ಬಂದಿರುವ ಅಮಿತಾಬ್, ಶಾರುಕ್ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ. ಟ್ವೀಟರ್ ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ರಯಿಸ್’ ಚಿತ್ರದಲ್ಲಿ ಶಾರುಕ್ ಕೋಪ ನನಗೆ ಇಷ್ಟವಾಯ್ತು ಎಂದು ಟ್ವೀಟ್ ಮಾಡಿದ್ದಾರೆ. ‘ಅಭಿನಂದನೆಗಳು ಶಾರುಕ್..ರಯಿಸ್..ಇದ್ರಲ್ಲಿ ನಿಮ್ಮ ಕೋಪ ಇಷ್ಟವಾಯ್ತು’ ಎಂದು ಟ್ವೀಟ್ ಮಾಡಿದ್ದಾರೆ.

ಇಷ್ಟೇ ಅಲ್ಲ ಹೃತಿಕ್ ರೋಷನ್ ಅಭಿನಯದ ‘ಕಾಬಿಲ್’ ಚಿತ್ರವನ್ನು ಕೂಡ ಅಮಿತಾಬ್ ವೀಕ್ಷಿಸಿದ್ದಾರೆ. ಇದೊಂದು ಮನಕ್ಕೊಪ್ಪುವ ಚಿತ್ರ ಎಂದಿದ್ದಾರೆ. ಅತ್ಯಂತ ಪ್ರೀತಿಯ, ಉತ್ತಮ ನಟನೆಯ ಚಿತ್ರವಾಗಿದ್ದು, ನಿರ್ದೇಶಕ ಸಂಜಯ್ ಗುಪ್ತ ಒಳ್ಳೆ ಚಿತ್ರ ನೀಡಿದ್ದಾರೆಂದು ಬಿಗ್ ಬಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...