alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀದೇವಿ ಹಠಾತ್ ನಿಧನದ ಶಾಕ್ ನಿಂದ ಇನ್ನೂ ಹೊರ ಬಂದಿಲ್ಲ ‘ಬಿಗ್ ಬಿ’

ನಟಿ ಶ್ರೀದೇವಿ ಅವರ ಸ್ನೇಹಿತರು, ಕುಟುಂಬ ವರ್ಗಕ್ಕೆ ಆಕೆ ಇನ್ನಿಲ್ಲ ಅನ್ನೋ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. ಶ್ರೀದೇವಿ ಜೊತೆಗೆ ಕೆಲಸ ಮಾಡಿದ ಸಹೋದ್ಯೋಗಿ ಮಿತ್ರರಿಗಂತೂ ಇದೊಂದು ದೊಡ್ಡ ಶಾಕ್. ಅವರ ಸಾವಿನ ಮುನ್ಸೂಚನೆ ಅಮಿತಾಭ್ ಬಚ್ಚನ್ ಗೆ ಸಿಕ್ಕಿತ್ತೋ ಏನೋ.

ಶ್ರೀದೇವಿ ಸಾವನ್ನಪ್ಪುವ ಕೆಲ ಹೊತ್ತಿಗೂ ಮುನ್ನ ಅಮಿತಾಭ್, ಯಾಕೋ ಗೊತ್ತಿಲ್ಲ ವಿಚಿತ್ರ ರೀತಿಯ ಭಯವಾಗುತ್ತಿದೆ ಅಂತಾ ಟ್ವೀಟ್ ಮಾಡಿದ್ದರು. ಬಿಗ್ ಬಿ ಟ್ವೀಟ್ ಮಾಡಿ ಸ್ವಲ್ಪ ಹೊತ್ತಿನಲ್ಲೇ ಶ್ರೀದೇವಿ ಸಾವಿನ ಸುದ್ದಿ ಬಂದಿತ್ತು. ಬಾಲಿವುಡ್ ನ ಚಾಂದನಿಯ ಅಗಲಿಕೆ ಅಮಿತಾಭ್ ಗೆ ಬಹಳ ನೋವು ತಂದಿದೆ.

ಶ್ರೀದೇವಿ ಹಠಾತ್ ನಿಧನದ ನೋವಿನಲ್ಲಿ ಅವರು ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ. ಎಲ್ಲರನ್ನೂ ಪ್ರೀತಿಸಿ, ಪ್ರೀತಿಯನ್ನು ಹಂಚಿಕೊಳ್ಳಿ. ಯಾಕಂದ್ರೆ ಕೊನೆಯಲ್ಲಿ ಉಳಿಯೋದು ಪ್ರೀತಿ ಮಾತ್ರ ಅನ್ನೋ ಸಂದೇಶ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...