alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಬಲ ಯಾಚಿಸಿ ಬಂದ ಶಿವರಾಮೇಗೌಡಗೆ ಅಂಬರೀಶ್ ಏನೆಂದು ಹಾರೈಸಿದರು ಗೊತ್ತಾ…?

ಮಂಡ್ಯ ರಾಜಕಾರಣದಿಂದ ಹಿಂದೆ ಸರಿದ ನಟ ಅಂಬರೀಶ್ ಮನೆಗೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟದ ಅಭ್ಯರ್ಥಿ ಎಲ್.ಆರ್. ಶಿವರಾಮೇಗೌಡ ಬೆಂಬಲ ಯಾಚಿಸಿ ಭೇಟಿ ನೀಡಿದ್ದಾರೆ.

ಅಂಬರೀಶ್ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಿವರಾಮೇಗೌಡ ತಮ್ಮ ಪರವಾಗಿ ಪ್ರಚಾರಕ್ಕೆ ಬರುವಂತೆ ಹಾಗೂ ಬೆಂಬಲ ಸೂಚಿಸುವಂತೆ ಅಂಬರೀಶ್ ಬಳಿ ಕೋರಿದ್ದರು.

‘ನಿಂತ ಎಲ್ಲ ಚುನಾವಣೆಗಳಲ್ಲೂ ಸೋತಿದ್ದೀಯ. ಈ ಬಾರಿಯಾದರೂ ಗೆಲ್ಲು’ ಎಂದು ಅಂಬರೀಶ್ ಶಿವರಾಮೇಗೌಡ ಅವರಿಗೆ ಹಾರೈಸಿದ್ದಾರಂತೆ. ಹಾಗೇ ಪ್ರಚಾರಕ್ಕೆ ಬರುವುದರ ಕುರಿತು ಏನೂ ಹೇಳಲಿಲ್ಲವಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...