alex Certify
ಕನ್ನಡ ದುನಿಯಾ       Mobile App
       

Kannada Duniya

ತಡರಾತ್ರಿ ಸಿದ್ಧಾರ್ಥ್ ಮನೆಯಲ್ಲಿ ಆಲಿಯಾ ಭಟ್

siddharth-alia

ನಟಿ ಆಲಿಯಾ ಭಟ್ ಹಾಗೂ ನಟ ಸಿದ್ಧಾರ್ಥ್ ಮಲ್ಹೋತ್ರಾ ಬಗ್ಗೆ ಅನೇಕ ದಿನಗಳಿಂದ ಗುಸುಗುಸು ಕೇಳಿ ಬರ್ತಾ ಇದೆ. ಆಲಿಯಾ ಹಾಗೂ ಸಿದ್ಧಾರ್ಥ ತುಂಬಾ ಹತ್ತಿರವಾಗಿದ್ದಾರೆ. ಇಬ್ಬರ ನಡುವೆ ಪ್ರೀತಿ ಚಿಗುರಿದೆ ಎಂಬ ಸುದ್ದಿ ಕೇಳಿ ಬಂದಿತ್ತು.

ಕಳೆದ ವಾರ ಏನೋ ಯಡವಟ್ಟಾಗಿದೆ. ಆಲಿಯಾ ಹಾಗೂ ಸಿದ್ಧಾರ್ಥ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಆದ್ರೀಗ ಸಿದ್ಧಾರ್ಥ ಮನೆಯಲ್ಲಿ ಆಲಿಯಾ ಭಟ್ ಕಾಣಿಸಿಕೊಂಡಿದ್ದಾಳೆ.

ಸೋಮವಾರ ರಾತ್ರಿ ಮಲ್ಹೋತ್ರಾ ಮನೆಗೆ ಬಂದ ಆಲಿಯಾ ತುಂಬಾ ಸಮಯ ಮಾತನಾಡಿದ್ದಾಳೆ. ಮನೆಯಲ್ಲಿ ಸಿದ್ಧಾರ್ಥ ಮಲ್ಹೋತ್ರಾ ತಂದೆ-ತಾಯಿ ಕೂಡ ಇದ್ದರು ಎನ್ನಲಾಗಿದೆ. ಸಿದ್ಧಾರ್ಥ ಜೊತೆ ಮಾತುಕತೆ ನಡೆಸಿದ ನಂತ್ರ ಲಂಡನ್ ಗೆ ತೆರಳಿದ್ದಾಳೆ ಆಲಿಯಾ. ಇತ್ತೀಚೆಗೆ ನಡೆದ ಆಲಿಯಾ ಭಟ್ ಸಹೋದರಿ ಶಹೀನ್ ಭಟ್ ಬರ್ತ್ ಡೇ ಪಾರ್ಟಿಯಲ್ಲೂ ಸಿದ್ಧಾರ್ಥ ಕಾಣಿಸಿಕೊಂಡಿದ್ದ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...