alex Certify
ಕನ್ನಡ ದುನಿಯಾ       Mobile App
       

Kannada Duniya

ಈಕೆ ಪಾಕಿಸ್ತಾನದ ಹಾಟ್ ಮಾಡೆಲ್

ಈ ಪಾಕಿಸ್ತಾನದ ವಿನ್ಯಾಸಕಿ ಹಾಗೂ ಮಾಡೆಲ್ ಸೌಂದರ್ಯ ನೋಡಿದ್ರೆ ನೀವೂ ಮರುಳಾಗೋದ್ರಲ್ಲಿ ಎರಡು ಮಾತಿಲ್ಲ. ತನ್ನ ಸೌಂದರ್ಯದಿಂದಲೇ ವಿಶ್ವದ ಜನರ ಗಮನವನ್ನು ಸೆಳೆದಿದ್ದಾಳೆ ಈ ಮಾಡೆಲ್. ಮಾಡೆಲ್ ಆಲಿಯಾ ರಫಿಯಾ ಪಾಕಿಸ್ತಾನದ ಫ್ಯಾಷನ್ ದುನಿಯಾದಲ್ಲಿ ಹೆಸ್ರು ಮಾಡಿದ್ದಾಳೆ.

ಸಾಮಾಜಿಕ ಜಾಲತಾಣ ಇನ್ಸ್ಟ್ರಾಗ್ರಾಮ್ ನಲ್ಲಿ ಆಲಿಯಾ ಆಗಾಗ ಫೋಟೋಗಳನ್ನು ಹಾಕ್ತಿರ್ತಾಳೆ. ಆಕೆ ಫೋಟೋಕ್ಕೆ ಲಕ್ಷಾಂತರ ಲೈಕ್ಸ್ ಬರೋದು ಹೊಸ ವಿಷ್ಯವಲ್ಲ. ಪಾಕಿಸ್ತಾನ ಮೂಲವಾದ್ರೂ ಆಲಿಯಾ ಮ್ಯಾಂಚೆಸ್ಟರ್ ನಲ್ಲಿ ವಾಸವಾಗಿದ್ದಾಳೆ. ತನ್ನ 31ನೇ ವಯಸ್ಸಿನಲ್ಲಿ ಮಾಡಲಿಂಗ್ ಶುರು ಮಾಡಿದ್ದ ಆಲಿಯಾ ಈಗ ಫ್ಯಾಷನ್ ಜಗತ್ತಿನಲ್ಲಿ ಪ್ರಸಿದ್ಧಿ ಪಡೆದಿದ್ದಾಳೆ.

ಸಾಮಾಜಿಕ ಜಾಲತಾಣದಲ್ಲಿ ಸೌಂದರ್ಯದ ಬಗ್ಗೆ ಟಿಪ್ಸ್ ನೀಡುವ ಆಲಿಯಾ, ಫ್ಯಾಷನ್ ಶೋನಲ್ಲಿ ಪಾಲ್ಗೊಳ್ಳುತ್ತಿರುತ್ತಾಳೆ. ಆಲಿಯಾಗೆ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಮಂದಿ ಫಾಲೋವರ್ಸ್ ಇದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...