alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಬಾನಿ ಪಾರ್ಟಿಗೆ ಅಗ್ಗದ ಡ್ರೆಸ್ ತೊಟ್ಟು ಬಂದ್ಲು ಈ ನಟಿ

ಬಾಲಿವುಡ್ ಸ್ಟಾರ್ಸ್ ಎಂದೂ ವಿನ್ಯಾಸಕರ ಹಾಗೂ ದುಬಾರಿ ಬೆಲೆಯ ಡ್ರೆಸ್ ಧರಿಸುತ್ತಾರೆ. ಪಾರ್ಟಿ, ಸಮಾರಂಭಗಳಲ್ಲಿ ಒಬ್ಬರಿಗಿಂತ ಒಬ್ಬರು ದುಬಾರಿ ಬೆಲೆಯ ಡ್ರೆಸ್ ತೊಟ್ಟು ಬರ್ತಾರೆ. ಕಲಾವಿದರಲ್ಲದೆ ಅವ್ರ ಮಕ್ಕಳ ಡ್ರೆಸ್ ಕೂಡ ಕಡಿಮೆ ಬೆಲೆಯದ್ದೇನಲ್ಲ. ಇತ್ತೀಚಿಗೆ ಅಂಬಾನಿ ನೀಡಿದ ಪಾರ್ಟಿಯೊಂದಕ್ಕೆ ಬಂದಿದ್ದ ನಟಿ ಆಲಿಯಾ ಡ್ರೆಸ್ ಮೂಲಕ ಎಲ್ಲರ ಗಮನ ಸೆಳೆದ್ಲು.

ನಟಿ ಆಲಿಯಾ ಭಟ್ ಪಾರ್ಟಿಯಲ್ಲಿ ದುಬಾರಿ ಬೆಲೆ ಬಟ್ಟೆ ಧರಿಸಿರಲಿಲ್ಲ. ಕೇವಲ 4 ಸಾವಿರ ರೂಪಾಯಿ ಬೆಲೆಯ ಸ್ಕರ್ಟ್ ಧರಿಸಿದ್ದಳು. ಮಲ್ಟಿ ಕಲರ್ ಈ ಸ್ಕರ್ಟ್ ಜೊತೆ ಆಲಿಯಾ ಕಪ್ಪು ಬಣ್ಣದ ಟಾಪ್ ಹಾಕಿದ್ದಳು. ಕಡಿಮೆ ಬೆಲೆಯ ಆಲಿಯಾ ಸ್ಕರ್ಟ್ ಎಲ್ಲರ ಗಮನ ಸೆಳೆದದ್ದು ಸುಳ್ಳಲ್ಲ.

ಸದ್ಯ ಆಲಿಯಾ ‘ರಾಜಿ’ ಚಿತ್ರದಲ್ಲಿ ನಟಿಸ್ತಿದ್ದಾಳೆ. 2018ರಲ್ಲಿ ಚಿತ್ರ ತೆರೆಗೆ ಬರಲಿದೆ. ತನ್ನ ಐದು ವರ್ಷದ ವೃತ್ತಿ ಜೀವನದಲ್ಲಿ ಆಲಿಯಾ ಭಟ್ ಐದು ಚಿತ್ರಗಳಲ್ಲಿ ನಟಿಸಿದ್ದಾಳೆ. ರಾಜಿ ಆಲಿಯಾಳ 6ನೇ ಚಿತ್ರ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...