alex Certify
ಕನ್ನಡ ದುನಿಯಾ       Mobile App
       

Kannada Duniya

ಐಪಿಎಸ್ ಅಧಿಕಾರಿಗೆ ಬಾಕ್ಸಿಂಗ್ ಪಂಚ್ ನೀಡಿದ ಅಕ್ಷಯ್..!

110555-aksh-77

ವಿವಾದಗಳಿಂದ ದೂರ ಇರುವ ಬಾಲಿವುಡ್ ನಟ ಅಕ್ಷಯ್ ಕುಮಾರ್. ವಯಸ್ಸು ಹೆಚ್ಚಾಗ್ತಾ ಇದ್ದಂತೆ ಮತ್ತಷ್ಟು ಸುಂದರವಾಗಿ ಕಾಣಿಸ್ತಿರುವ ಅಕ್ಷಯ್ ಸ್ಟಂಟ್ ಗಳಿಗೆ ಹೆಸರುವಾಸಿ. ಅವರ ಫೈಟಿಂಗ್ ನೋಡಲು ಅಭಿಮಾನಿಗಳು ಮುಗಿ ಬೀಳ್ತಾರೆ. ಕೇವಲ ರೀಲ್ ನಲ್ಲಿ ಮಾತ್ರವಲ್ಲ ರಿಯಲ್ ಲೈಫ್ ನಲ್ಲೀ ಸಾಕಷ್ಟು ರಿಸ್ಕ್ ತೆಗೆದುಕೊಳ್ತಾರೆ ಅಕ್ಷಯ್.

ಸದ್ಯ ‘ರುಸ್ತುಂ’ ಹಾಗೂ ‘ಹೌಸ್ ಫುಲ್ 3’ ಶೂಟಿಂಗ್ ನಲ್ಲಿ ಅಕ್ಷಯ್  ಬ್ಯೂಸಿ ಇದ್ದಾರೆ. ಈ ನಡುವೆ ಸಮಯ ಹೊಂದಿಸಿಕೊಂಡು ಹೈದ್ರಾಬಾದ್ ನ ಐಪಿಎಸ್ ಅಧಿಕಾರಿ ಜೊತೆ ದಿನ ಕಳೆದಿದ್ದಾರೆ. ಅಧಿಕಾರಿಗಳ ಜೊತೆ ವಾಲಿಬಾಲ್ ಆಡಿ ಎಂಜಾಯ್ ಮಾಡಿದ್ದಾರೆ.

ಇಷ್ಟೇ ಅಲ್ಲ, ಐಪಿಎಸ್ ಅಧಿಕಾರಿಯೊಬ್ಬರ ಜೊತೆ ರಿಂಗ್ ನಲ್ಲಿ ಬಾಕ್ಸಿಂಗ್ ಮಾಡಿದ್ದಾರೆ. ಇದು ಸತ್ಯ. ಆದ್ರೆ ಯಾವುದೋ ದ್ವೇಷ ಅಥವಾ ಸ್ಪರ್ಧೆಗಾಗಿ ನಡೆದಿದ್ದಲ್ಲ. ಖುಷಿ ಖುಷಿಯಾಗಿ ಕಿಕ್ ನೀಡ್ತಾ ಆಟವನ್ನು ಇಬ್ಬರೂ ಎಂಜಾಯ್ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...