alex Certify
ಕನ್ನಡ ದುನಿಯಾ       Mobile App
       

Kannada Duniya

ನೋಯ್ಡಾ ಕಾಲೇಜಿನಲ್ಲಿ ಅಕ್ಷಯ್ ಡಾನ್ಸ್

paneer-5

ಆಕ್ಷನ್ ಹೀರೋ ಅಕ್ಷಯ್ ಕುಮಾರ್ ‘ಜಾಲಿ ಎಲ್ ಎಲ್ ಬಿ-2’ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಿದ್ದಾರೆ. ನೋಯ್ಡಾದಲ್ಲಿ ಅಕ್ಷಯ್ ಭರ್ಜರಿ ಪ್ರಚಾರ ಮಾಡಿದ್ದಾರೆ.

ಅಕ್ಷಯ್ ಜೊತೆ ನಟಿ ಹುಮಾ ಖುರೇಶಿ ಕೂಡ ನೋಯ್ಡಾ ಕಾಲೇಜಿನಲ್ಲಿ ಕಾಣಿಸಿಕೊಂಡಿದ್ದಾಳೆ. ಈ ವೇಳೆ ಅಕ್ಷಯ್ ತಮ್ಮ ಹಳೆ ಚಿತ್ರ ‘ಮೇ ಕಿಲಾಡಿ ತು ಅನಾಡಿ’ಯ ಚುರಾಕೆ ದಿಲ್ ಮೇರಾ ಹಾಡಿಗೆ ಡಾನ್ಸ್ ಮಾಡಿದ್ದಾರೆ. ಅಕ್ಷಯ್ ನೋಡಿದ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ಈ ವೇಳೆ ಅಭಿಮಾನಿಗಳ ಜೊತೆ ನಿಂತು ಸೆಲ್ಫಿ ತೆಗೆದಿದ್ದಾರೆ ಅಕ್ಷಯ್.

ಫೆಬ್ರವರಿ 10 ರಂದು ‘ಜಾಲಿ ಎಲ್ ಎಲ್ ಬಿ-2’ ಚಿತ್ರ ಬಿಡುಗಡೆಯಾಗಲಿದೆ. ಮೊನ್ನೆ ‘ಜಾಲಿ ಎಲ್ ಎಲ್ ಬಿ-2’ ಸ್ಕ್ರೀನಿಂಗ್ ನಡೆದಿದ್ದು, ಹೃತಿಕ್ ರೋಷನ್ ಸೇರಿದಂತೆ ಅನೇಕ ಬಾಲಿವುಡ್ ನಟರು ಪಾಲ್ಗೊಂಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...