alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ವಿಟ್ಟರ್ ನಲ್ಲಿ ಬಾಲಿವುಡ್ ಜೋಡಿಯ ಫನ್ನಿ ಸಂಭಾಷಣೆ

ನಟಿ ಕಾಜೋಲ್ ಯಾವಾಗ್ಲೂ ತಮಾಷೆಯಾಗಿರ್ತಾರೆ. ಕಾಜೋಲ್ ಹಾಗೂ ಅಜಯ್ ದೇವಗನ್ ರದ್ದು ಕ್ಯೂಟ್ ಜೋಡಿ ಅನ್ನೋದು ಅಭಿಮಾನಿಗಳ ಅಭಿಪ್ರಾಯ. ಇತ್ತೀಚೆಗೆ ನಡೆದ ಘಟನೆಯೊಂದು ಇದಕ್ಕೆ ಸಾಕ್ಷಿಯಾಗಿದೆ. ಅಜಯ್ ದೇವಗನ್ ತಮ್ಮ ಅಭಿಮಾನಿಗಳ ಜೊತೆ ಟ್ವಿಟ್ಟರ್ ನಲ್ಲಿ ಪ್ರಶ್ನೋತ್ತರ ಸೆಶನ್ ನಡೆಸಿದ್ರು.

ಅವರ ಸಿನೆಮಾ, ಪಾತ್ರಗಳ ಬಗ್ಗೆ ಅಭಿಮಾನಿಗಳು ಪ್ರಶ್ನೆಗಳನ್ನು ಕೇಳಿದ್ದಾರೆ. ಆದ್ರೆ ಒಬ್ಬ ಅಭಿಮಾನಿ ಮಾತ್ರ ಮಧ್ಯಾಹ್ನ ಊಟದ ಬಗ್ಗೆ ಸವಾಲು ಹಾಕಿದ್ರು. ಅವರು ಬೇರ್ಯಾರೂ ಅಲ್ಲ, ದೇವಗನ್ ಪತ್ನಿ ಕಾಜೋಲ್. ಊಟಕ್ಕೆ ಎಷ್ಟೊತ್ತಿಗೆ ಬರ್ತೀಯಾ ಅಂತಾ ಕಾಜೋಲ್ ಟ್ವೀಟ್ ಮಾಡಿದ್ದಾಳೆ.

ಇದಕ್ಕೆ ರಿಪ್ಲೈ ಮಾಡಿದ ಅಜಯ್ ದೇವಗನ್, ಡಯಟ್ ನಲ್ಲಿದ್ದೀನಿ ಅಂತಾ ತಮಾಷೆ ಮಾಡಿದ್ರು. ಈ ಹಿಂದೆ ಕೂಡ ಹಲವು ಬಾರಿ ಕಾಜೋಲ್ ಹಾಗೂ ಅಜಯ್ ದೇವಗನ್ ಟ್ವಿಟ್ಟರ್ ನಲ್ಲಿ ತಮಾಷೆಯಾಗಿ ಚಾಟಿಂಗ್ ನಡೆಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...