alex Certify
ಕನ್ನಡ ದುನಿಯಾ       Mobile App
       

Kannada Duniya

ವೇದಿಕೆ ಮೇಲೆ ಹೆಜ್ಜೆ ಹಾಕಿದ ಐಶ್ ಮಗಳು-ಅಮೀರ್ ಮಗ

azad-aaradhya

ಮಕ್ಕಳು ಏನು ಮಾಡಿದ್ರೂ ಚೆಂದ. ಅದ್ರಲ್ಲೂ ಸೆಲೆಬ್ರಿಟಿಗಳ ಮಕ್ಕಳ ಮೇಲೆ ಅಭಿಮಾನಿಗಳು ಕಣ್ಣಿಟ್ಟಿರುತ್ತಾರೆ. ಅವರು ಏನು ಮಾಡ್ತಾರೆ  ಅನ್ನೋದನ್ನು ತಿಳಿದುಕೊಳ್ಳಲು ಆಸಕ್ತರಾಗಿರ್ತಾರೆ. ನಟಿ ಐಶ್ವರ್ಯ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಮಗಳು ಆರಾಧ್ಯಗೆ ಈಗಾಗಲೇ ಅಭಿಮಾನಿಗಳಿದ್ದಾರೆ.

ಆರಾಧ್ಯ ಬಚ್ಚನ್ ಹಾಗೂ ನಟ ಅಮೀರ್ ಖಾನ್ ಪುತ್ರ ಅಜಾದ್ ರಾವ್ ಖಾನ್ ಇಬ್ಬರೂ ಒಳ್ಳೆ ಸ್ನೇಹಿತರು. ಐಶ್ ಮಗಳು ಆರಾಧ್ಯ ಸ್ಕೂಲಿಗೆ ಬರಲಿಲ್ಲ ಅಂದ್ರೆ ಅಜಾದ್ ಮೂಡ್ ಆಫ್ ಆಗುತ್ತೆ ಎನ್ನುವ ಸುದ್ದಿಯನ್ನು ನಾವು ಹಿಂದೆಯೇ ಹೇಳಿದ್ವಿ. ಈಗ ಮತ್ತೆ ಇವರಿಬ್ಬರು ಸುದ್ದಿಯಲ್ಲಿದ್ದಾರೆ.

ಆರಾಧ್ಯ ಹಾಗೂ ಅಜಾದ್ ಇಬ್ಬರು ಒಂದೇ ಸ್ಕೂಲ್ ಗೆ ಹೋಗ್ತಾರೆ. ಸ್ಕೂಲ್ ನ ವಾರ್ಷಿಕೋತ್ಸವದಲ್ಲಿ ಇಬ್ಬರೂ ಡಾನ್ಸ್ ಮಾಡಿದ್ದಾರೆ. ವಿಶೇಷ ಅಂದ್ರೆ ಮಕ್ಕಳ ಡಾನ್ಸ್ ನೋಡಲು ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್ ಹಾಗೂ ಅಮೀರ್ ಖಾನ್ ಬಂದಿದ್ದರು. ಮಗಳ ಡಾನ್ಸ್ ನೋಡಿ ಖುಷಿಗೊಂಡ ಐಶ್, ಫೋಟೋ ತೆಗೆಯೋದ್ರಲ್ಲಿ ಬ್ಯುಸಿಯಿದ್ದಳು. ಕಾರ್ಯಕ್ರಮ ಮುಗಿದ ನಂತ್ರ ಮಗಳ ಸ್ನೇಹಿತರ ಪಾಲಕರನ್ನು ಭೇಟಿಯಾಗಿ ಮಾತನಾಡಿದ್ದಾರೆ ಸೆಲೆಬ್ರಿಟಿ ಜೋಡಿ.

Subscribe Newsletter

Get latest updates on your inbox...

Opinion Poll

  • ಡೋನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾದ ಬಳಿಕ ಜನಾಂಗೀಯ ದ್ವೇಷ ಹೆಚ್ಚಾಗುತ್ತಿದೆಯೇ..?

    View Results

    Loading ... Loading ...