alex Certify
ಕನ್ನಡ ದುನಿಯಾ       Mobile App
       

Kannada Duniya

ಐಶ್ ಚಿಕ್ಕ ಡ್ರೆಸ್ ಫೋಟೋಕ್ಕೆ ಅಭಿಷೇಕ್ ಮುನಿಸು

ಪತ್ನಿಯನ್ನು ನಟ ಅಭಿಷೇಕ್ ಬಚ್ಚನ್ ತುಂಬಾ ಪ್ರೀತಿ ಮಾಡ್ತಾರೆ. ಹಾಗೆ ಪತ್ನಿ ಬಗ್ಗೆ ತುಂಬಾ ಕಾಳಜಿ ವಹಿಸ್ತಾರೆ ಅಭಿಷೇಕ್. ಇದಕ್ಕೆ ಇತ್ತೀಚೆಗೆ ನಡೆದ ಘಟನೆ ಉತ್ತಮ ಉದಾಹರಣೆ.

ಕೆಲ ದಿನಗಳ ಹಿಂದೆ ಐಶ್ವರ್ಯ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಜೊತೆ ಕರಣ್ ಜೋಹರ್ ಹಾಗೂ ಮನೀಷ್ ಮಲ್ಹೋತ್ರಾ ಡಿನ್ನರ್ ಪಾರ್ಟಿಗೆ ಬಂದಿದ್ದರು. ಪಾರ್ಟಿಯಿಂದ ಹೊರ ಬರ್ತಿದ್ದಂತೆ ಕ್ಯಾಮರಾ ಕಣ್ಣು ಐಶ್ ಮೇಲೆ ಬಿದ್ದಿತ್ತು. ಚಿಕ್ಕ ಡ್ರೆಸ್ ಧರಿಸಿದ್ದ ಐಶ್ ಕಾರಿನೊಳಗೆ ಕುಳಿತುಕೊಳ್ಳವವರೆಗೂ ಕ್ಯಾಮರಾ ಕ್ಲಿಕ್ ಆಗುತ್ತಲೇ ಇತ್ತು.

ಕಾರಿನೊಳಗೆ ಕುಳಿತ ಐಶ್ ಫೋಟೋವೊಂದು ಸ್ವಲ್ಪ ಮುಜುಗರ ತರಿಸುವಂತಿತ್ತು. ಇದನ್ನು ನೋಡಿದ ಅಭಿಷೇಕ್ ಕ್ಯಾಮರಾಮೆನ್ ಕರೆದು ಆ ಫೋಟೋವನ್ನು ಡಿಲಿಟ್ ಮಾಡುವಂತೆ ಹೇಳಿದ್ದಾರೆ. ಆದ್ರೂ ಆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...