alex Certify
ಕನ್ನಡ ದುನಿಯಾ       Mobile App
       

Kannada Duniya

ಐಶ್ವರ್ಯಾ ರೈ ಹಾಟ್ ಅವತಾರ ನೋಡಿ ದಂಗಾಗಿದ್ದಾರೆ ಫ್ಯಾನ್ಸ್

ನಟಿ ಐಶ್ವರ್ಯಾ ರೈ ಉಳಿದ ಸೆಲೆಬ್ರಿಟಿಗಳಂತೆ ಪ್ರಚಾರ ಪ್ರಿಯೆಯಲ್ಲ. ಆದ್ರೆ ಐಶೂ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾದ್ಲು ಅಂದ್ರೆ ಆ ಫೋಟೋದಿಂದ ಕಣ್ಣು ಕೀಳೋದು ಎಂಥವರಿಗೂ ಕಷ್ಟ. ಯಾಕಂದ್ರೆ ಈ ಕರಾವಳಿ ಬೆಡಗಿಯ ಸೌಂದರ್ಯವೇ ಅಂಥದ್ದು.

ಸಾಮಾನ್ಯ ಲುಕ್ ನಲ್ಲೂ ಅಸಾಮಾನ್ಯ ಚೆಲುವೆಯಾಗಿ ಕಂಗೊಳಿಸಬಲ್ಲ ಸೌಂದರ್ಯ ಇವಳದ್ದು. ಇದೀಗ ಲೇಟೆಸ್ಟ್ ಫೋಟೋ ಒಂದು ಇಂಟರ್ನೆಟ್ ನಲ್ಲಿ ಸಂಚಲನವನ್ನೇ ಸೃಷ್ಟಿಸಿದೆ. ಐಶ್ವರ್ಯಾ ಅಭಿನಯದ ಫ್ಯಾನಿ ಖಾನ್ ಚಿತ್ರದ ಲುಕ್ ಇದು ಅಂತಾ ಹೇಳಲಾಗ್ತಿದೆ.

ಈ ಫೋಟೋ ನೋಡಿದವರ್ಯಾರೂ ಐಶ್ವರ್ಯಾ ರೈಗೆ 44 ವರ್ಷ ಅಂದ್ರೆ ನಂಬೋದಿಲ್ಲ. ಹಾಗಿದೆ ಅವರ ಲುಕ್ ಹಾಗೂ ಬ್ಯೂಟಿ. ಕಪ್ಪು ಬಣ್ಣದ ಡ್ರೆಸ್, ಅದರ ಮೇಲೊಂದು ಜಾಕೆಟ್, ಜೊತೆಗೆ ಸನ್ ಗ್ಲಾಸ್ ಧರಿಸಿರೋ ಐಶೂ ಸಿಕ್ಕಾಪಟ್ಟೆ ಗ್ಲಾಮರಸ್ ಆಗಿ ಕಾಣ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...