alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿಷೇಕ್ ಜೊತೆ ಹೀಗ್ಯಾಕೆ ನಡೆದುಕೊಳ್ತಿದ್ದಾಳೆ ಐಶ್

ಯೇ ದಿಲ್ ಹೇ ಮುಷ್ಕಿಲ್ ಚಿತ್ರದ ಮೂಲಕ ಮತ್ತೆ ಬಾಲಿವುಡ್ ಗೆ ಎಂಟ್ರಿಯಾದ ಐಶ್ವರ್ಯ ರೈ ಬಚ್ಚನ್ ಕೈನಲ್ಲಿ ಎರಡು ಚಿತ್ರಗಳಿವೆ. ಫನ್ನಿ ಖಾನ್ ಚಿತ್ರದಲ್ಲಿ ಐಶ್ ಬ್ಯುಸಿಯಾಗಿದ್ದಾಳೆ. ಜೊತೆಗೆ ರಾತ್ ಔರ್ ದಿನ್ ಚಿತ್ರಕ್ಕಾಗಿ ಐಶ್ ತಯಾರಿ ನಡೆಸುತ್ತಿದ್ದಾಳೆ. ಆದ್ರೆ ಪತಿ ಅಭಿಷೇಕ್ ಕೈನಲ್ಲಿ ಸದ್ಯ ಯಾವುದೇ ಚಿತ್ರವಿಲ್ಲ.

ನಿರ್ಮಾಪಕರೊಬ್ಬರು ಐಶ್ ಹಾಗೂ ಅಭಿಷೇಕ್ ಭೇಟಿ ಮಾಡಿದ್ದರು ಎನ್ನಲಾಗಿದೆ. 7 ವರ್ಷಗಳ ನಂತ್ರ ಮತ್ತೆ ಐಶ್ ಹಾಗೂ ಅಭಿಷೇಕ್ ರನ್ನು ಒಟ್ಟಿಗೆ ತೆರೆ ಮೇಲೆ ನೋಡೋದು ಅವ್ರ ಉದ್ದೇಶವಾಗಿತ್ತಂತೆ. ಆದ್ರೆ ಪತಿ ಅಭಿಷೇಕ್ ಜೊತೆ ನಟಿಸಲು ಐಶ್ ಹಿಂದೇಟು ಹಾಕ್ತಿದ್ದಾಳೆ ಎನ್ನಲಾಗಿದೆ.

ಅಳೆದು-ತೂಗಿ ಕಥೆ ಆಯ್ಕೆ ಮಾಡುವ ಐಶ್ ಈ ಕಥೆಯಲ್ಲಿ ಸ್ವಲ್ಪ ಬದಲಾವಣೆ ಮಾಡುವಂತೆ ಕೇಳಿದ್ದಾಳೆ ಎನ್ನಲಾಗಿದೆ. ನೈಜ ಕಥೆಯನ್ನು ಬದಲಾಯಿಸಲು ನಿರ್ಮಾಪಕರು ಸಿದ್ಧರಿಲ್ಲ. ಹಾಗೆ ಸಂಬಳದಲ್ಲೂ ಇಬ್ಬರ ನಡುವೆ ಹೊಂದಾಣಿಕೆಯಾಗಿಲ್ಲವಂತೆ. ಹಾಗಾಗಿ ಐಶ್, ಅಭಿಷೇಕ್ ಜೊತೆ ನಡೆಸಬೇಕಿದ್ದ ಅವಕಾಶವನ್ನು ಬಿಡ್ತಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...