alex Certify
ಕನ್ನಡ ದುನಿಯಾ       Mobile App
       

Kannada Duniya

ಆರಾಧ್ಯ ವಿಚಾರಕ್ಕೆ ಕ್ಯಾಮರಾ ಮುಂದೆ ಸಿಟ್ಟಾದ ಐಶ್

aishwarya_rai_u1a9IJs

ಬಾಲಿವುಡ್ ಬೆಡಗಿ ಐಶ್ವರ್ಯ ರೈ ಬಚ್ಚನ್ ಎಲ್ಲಿಗೆ ಹೋದ್ರೂ ಜೊತೆಯಲ್ಲಿ ಮಗಳು ಆರಾಧ್ಯ ಬಚ್ಚನ್ ಳನ್ನು ಕರೆದುಕೊಂಡು ಹೋಗ್ತಾರೆ.  ‘ಯೇ ದಿಲ್ ಹೇ ಮುಷ್ಕಿಲ್’ ಚಿತ್ರದ ಶೂಟಿಂಗ್ ಸ್ಥಳಕ್ಕೂ ಐಶ್ ಮಗಳನ್ನು ಕರೆದುಕೊಂಡು ಬಂದಿದ್ದರು. ಆದ್ರೆ ಅಲ್ಲಿ ನಡೆದ ಘಟನೆ ಐಶ್ವರ್ಯ ಸಿಟ್ಟಿಗೆ ಕಾರಣವಾಯ್ತು.

ಶೂಟಿಂಗ್ ಮುಗಿಸಿ ಆರಾಧ್ಯಗಳನ್ನು ಕರೆದುಕೊಂಡು ಐಶ್ವರ್ಯ ವ್ಯಾನಿಟಿ ವ್ಯಾನ್ ಹತ್ತುತ್ತಿದ್ದರು. ಈ ವೇಳೆ ಅವರಿಬ್ಬರ ಫೋಟೋ ತೆಗೆಯಲು ಮಾಧ್ಯಮದವರು ಮುಗಿ ಬಿದ್ದರು. ಈ ಗಲಾಟೆಯಲ್ಲಿ ಕ್ಯಾಮರಾ ತಗುಲಿ ಆರಾಧ್ಯಗೆ ಗಾಯವಾಯ್ತು.

ತಕ್ಷಣ ಕಾರಿನೊಳಗೆ ಕುಳಿತ ಐಶ್ವರ್ಯ, ಮಗಳನ್ನು ಸಮಾಧಾನ ಮಾಡುವುದರಲ್ಲಿ ನಿರತರಾದರು.ಈ ಘಟನೆಯಿಂದ ಐಶ್ವರ್ಯ ಮೂಡ್ ಸಂಪೂರ್ಣ ಕೆಟ್ಟಿತ್ತು. ಐಶ್ವರ್ಯ ಸಿಟ್ಟಾಗಿದ್ದರು. ಸಾಮಾನ್ಯವಾಗಿ ಕ್ಯಾಮರಾ ಮುಂದೆ ಐಶ್ವರ್ಯ ಕೋಪಗೊಳ್ಳುವುದು ಕಡಿಮೆ. ಆದ್ರೆ ವಿಷಯ ಮಗಳದ್ದಾಗಿದ್ದರಿಂದ ಕೋಪ ಬಂದಿದ್ದು ಸಹಜ ಬಿಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...