alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾನೆಸ್ ರೆಡ್ ಕಾರ್ಪೆಟ್ ನಲ್ಲಿ ಹೀಗೆ ಕಾಣಿಸಿಕೊಳ್ಳಲಿದ್ದಾರೆ ಐಶ್

dalvyihv0aqgb40

ಕ್ಯಾನೆಸ್ ಚಲನಚಿತ್ರೋತ್ಸವ 2017ರಲ್ಲಿ ಐಶ್ವರ್ಯ ರೈ ಬಚ್ಚನ್ ಪಾಲ್ಗೊಂಡಿದ್ದಾರೆ. ರೆಡ್ ಕಾರ್ಪೆಟ್ ಮೇಲೆ ಮಿಂಚುವ ಮೊದಲೇ ಐಶ್ ಲುಕ್ ಹೊರಬಿದ್ದಿದೆ. ಈ ಬಾರಿ ಐಶ್ವರ್ಯ ರೈ ಬಚ್ಚನ್ ಹಸಿರು ಬಣ್ಣದ ಗೌನ್  ಧರಿಸಿದ್ದಾರೆ. ಹೂವಿನ ಚಿತ್ರವಿರುವ ಗೌನ್ ಪಾರದರ್ಶಕವಾಗಿದೆ. L’Oréal Paris India ಟ್ವೀಟರ್ ನಲ್ಲಿ ಐಶ್ ಫೋಟೋವನ್ನು ಅಪ್ ಲೋಡ್ ಮಾಡಿದೆ.

ಐಶ್ 16ನೇ ಬಾರಿ ಈ ಚಲನಚಿತ್ರೋತ್ಸವದಲ್ಲಿ ಭಾಗಿಯಾಗುತ್ತಿದ್ದಾರೆ. ಗುಲಾಬಿ ಬಣ್ಣದ ಲಿಪ್ ಸ್ಟಿಕ್ ಹಚ್ಚಿರುವ ಐಶ್, ಲೈಟ್ ಆಗಿ ಮೇಕಪ್ ಮಾಡಿದ್ದಾರೆ. ಕೈನಲ್ಲಿ ಬ್ರೇಸ್ ಲೆಟ್ ಹಾಗೂ ರಿಂಗ್ ಧರಿಸಿದ್ದಾರೆ ಐಶ್ವರ್ಯ ರೈ ಬಚ್ಚನ್. ಹಿಂದಿನ ಬಾರಿ ಅವರ ಲಿಪ್ ಸ್ಟಿಕ್ ಚರ್ಚೆಗೆ ಕಾರಣವಾಗಿತ್ತು.

ಈ ಬಾರಿ ದೀಪಿಕಾ ಪಡುಕೋಣೆ ಕೂಡ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು. ಎರಡು ಬಾರಿ ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡ ದೀಪಿಕಾ ಎಲ್ಲರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಕೂಡ ಎರಡನೇ ದಿನ ಹಸಿರು ಗೌನ್ ಧರಿಸಿದ್ದು ವಿಶೇಷವಾಗಿತ್ತು.

Jobs by neuvoo.co.in

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...