alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳ ಮುಂದೆಯೇ ಕಣ್ಣೀರಿಟ್ಟ ಐಶ್ವರ್ಯಾ, ಕಾರಣ ಗೊತ್ತಾ?

ಮಗಳು ಆರಾಧ್ಯಾಳ ಹುಟ್ಟುಹಬ್ಬದ ಬೆನ್ನಲ್ಲೇ ಐಶ್ವರ್ಯಾ ರೈ ತಮ್ಮ ತಂದೆ ಕೃಷ್ಣರಾಜ್ ರೈ ಅವರ ಬರ್ತಡೇಯನ್ನು ಕೂಡ ವಿಶಿಷ್ಟವಾಗಿ ಆಚರಿಸಿದ್ರು. ತಂದೆಯ ಹುಟ್ಟುಹಬ್ಬದ ನಿಮಿತ್ತ 100 ಮಕ್ಕಳಿಗೆ ಉಚಿತ ಸೀಳು ತುಟಿಯ ಶಸ್ತ್ರಚಿಕಿತ್ಸೆ ಮಾಡಿಸಲು ಐಶ್ವರ್ಯಾ ನಿರ್ಧರಿಸಿದ್ರು.

ಆ ಮಕ್ಕಳನ್ನು ಭೇಟಿ ಮಾಡಲು ಐಶ್ವರ್ಯಾ ರೈ, ಮಗಳು ಆರಾಧ್ಯಳ ಜೊತೆಗೆ ಸ್ಮೈಲ್ ಫೌಂಡೇಶನ್ ಗೆ ಬಂದಿದ್ದರು. ಅಲ್ಲಿಗೂ ಪತ್ರಕರ್ತರು ಹಾಜರಾಗಿದ್ದು ಐಶ್ವರ್ಯಾಗೆ ಬೇಸರ ಮೂಡಿಸಿತ್ತು. ಒಂದೇ ಸಮನೆ ಫೋಟೋ ಕ್ಲಿಕ್ಕಿಸುತ್ತಿದ್ದ ಪಾಪರಾಜಿಗಳಿಗೆ ಸುಮ್ಮನಾಗುವಂತೆ ಐಶ್ವರ್ಯಾ ಹತ್ತಾರು ಬಾರಿ ಸೂಚಿಸಿದ್ರು.

ಆದ್ರೂ ಕ್ಯಾಮರಾಮೆನ್ ಗಳು ಸುಮ್ಮನಾಗದೇ ಇದ್ದಿದ್ರಿಂದ ಐಶ್ವರ್ಯಾ ಕಣ್ಣೀರು ಹಾಕಿದ್ರು. ಇದು ಪ್ರೀಮಿಯರ್ ಶೋ ಅಲ್ಲ, ಸಾರ್ವಜನಿಕ ಕಾರ್ಯಕ್ರಮ, ದಯವಿಟ್ಟು ಶಿಸ್ತಿನಿಂದ ವರ್ತಿಸಿ ಅಂತಾ ಅಳುತ್ತಲೇ ಐಶ್ವರ್ಯಾ ಮನವಿ ಮಾಡಿಕೊಂಡ್ರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...