alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ಸ್ಟಾರ್ ಜೊತೆ 4 ಜಿ ಗರ್ಲ್ ಡೇಟಿಂಗ್….

airtel_4g_girl_1487920551

ಶಾರ್ಟ್ ಹೇರ್ ಕಟ್, ಕ್ಯೂಟ್ ಕ್ಯೂಟ್ ಆಕ್ಟಿಂಗ್ ಮೂಲಕ ರಾತ್ರೋರಾತ್ರಿ ಸ್ಟಾರ್ ಆದವಳು 4ಜಿ ಗರ್ಲ್ ಸಾಶಾ ಚೆಟ್ರಿ. ಏರ್ಟೆಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡ ಸಾಶಾಳನ್ನು ಎಲ್ರೂ 4ಜಿ ಗರ್ಲ್ ಅಂತಾನೇ ಕರೆಯೋಕೆ ಶುರು ಮಾಡಿದ್ರು. ಸಾಶಾ ಈಗ ಬಾಲಿವುಡ್ ಸ್ಟಾರ್ ಜೊತೆ ಡೇಟಿಂಗ್ ನಡೆಸ್ತಿದ್ದಾಳಂತೆ.

sasha_chetri_dating_sachi

ಸಂಗೀತ ನಿರ್ದೇಶಕ ಸಚಿನ್ ಗುಪ್ತಾ ಹಾಗೂ ಸಾಶಾ ಚೆಟ್ರಿ ಪಾರ್ಟಿಗಳಲ್ಲಿ, ಫಂಕ್ಷನ್ ಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ತಿದ್ದಾರೆ. ಮುಂಬೈ ಮೂಲದ ಸಚಿನ್ ‘ಫೈಂಡಿಂಗ್ ಫ್ಯಾನಿ’, ‘ಮೇರೆ ಡ್ಯಾಡ್ ಕಿ ಮಾರುತಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಸಾಶಾ ಡೆಹ್ರಾಡೂನ್ ಮೂಲದವಳು. ಆಡ್ ಏಜೆನ್ಸಿಯೊಂದರಲ್ಲಿ ಕೆಲಸ ಮಾಡ್ತಾ ಇದ್ಲು. ಈಕೆ ಒಳ್ಳೆಯ ಗಾಯಕಿಯೂ ಹೌದು. ಏರ್ಟೆಲ್ ಜಾಹೀರಾತಿನ ಮೂಲಕ ಮನೆಮಾತಾಗಿದ್ದ ಸಾಶಾ, ಈಗ ಬಾಲಿವುಡ್ ಸಂಗೀತ ನಿರ್ದೇಶಕನ ಮನಸ್ಸು ಕದ್ದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...