alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ವೇಶ್ಯಾವಾಟಿಕೆ ನಡೆಸುತ್ತಿದ್ದ ಈಕೆಗಿತ್ತು ಸಲ್ಮಾನ್ ಜೊತೆ ನಂಟು…!

ಬಾಲಿವುಡ್ ನಟ ಸಲ್ಮಾನ್ ಖಾನ್ ಸೇರಿದಂತೆ ಸುಶಾಂತ್ ಸಿಂಗ್ ರಜಪೂತ್ ವರೆಗೆ ಅನೇಕ ಸ್ಟಾರ್ ಗಳಿಗೆ ಡಾನ್ಸ್ ಕಳಿಸಿರುವ ಮಹಿಳಾ ನೃತ್ಯ ಸಂಯೋಜಕಿ ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾರೆ. 56 ವರ್ಷದ ಆಗ್ನೆಸ್ ಹ್ಯಾಮಿಲ್ಟನ್ ಳನ್ನು ವೇಶ್ಯಾವಾಟಿಕೆ ಪ್ರಕರಣದಲ್ಲಿ ಬಂಧಿಸಲಾಗಿದೆ.

ಡಾನ್ಸ್ ಕಲಿಯಲು ಬರ್ತಿದ್ದ ಮಾಡೆಲ್ ಹಾಗೂ ಹೊಸ ನಟಿಯರನ್ನು ಬೆದರಿಸಿ ವೇಶ್ಯಾವಾಟಿಕೆ ಮಾಡಿಸುತ್ತಿದ್ದಳು ಎನ್ನಲಾಗಿದೆ. ಮಹಿಳೆ, ಹುಡುಗಿಯರನ್ನು ಗಲ್ಫ್ ಮತ್ತು ಆಫ್ರಿಕನ್ ದೇಶಕ್ಕೆ ಕಳುಹಿಸುತ್ತಿದ್ದಳು ಎನ್ನಲಾಗಿದೆ. ಸಲ್ಮಾನ್ ಖಾನ್ ಹಾಗೂ ಸುಶಾಂತ್ ಗೆ ಡಾನ್ಸ್ ಕಲಿಸಿದ್ದೇನೆ. ಪ್ರಭುದೇವ್ ಹಾಗೂ ಸಂಯೋಜಕ ಗಣೇಶ್ ಆಚಾರ್ಯಗೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದೇನೆಂದು ಆಗ್ನೆಸ್ ಹೇಳಿದ್ದಾಳೆ.

ಮಹಿಳೆ ಮುಂಬೈನಲ್ಲಿ ಡಾನ್ಸ್ ಕ್ಲಾಸ್ ನಡೆಸುತ್ತಾಳೆ. ಈಕೆ ಡಾನ್ಸ್ ಕ್ಲಾಸಿಗೆ ಪ್ರಸಿದ್ಧ ವ್ಯಕ್ತಿಗಳು ಬರ್ತಿದ್ದರು ಎನ್ನಲಾಗಿದೆ. ಕೆಲವು ಬಾರಿ ಸುಳ್ಳು ಹೇಳಿ ಹುಡುಗಿಯರನ್ನು ವಿದೇಶಕ್ಕೆ ಕಳುಹಿಸುತ್ತಿದ್ದಳು ಎಂಬ ಆರೋಪವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...