alex Certify
ಕನ್ನಡ ದುನಿಯಾ       Mobile App
       

Kannada Duniya

ಟಾಪ್ಲೆಸ್ ಗಿಂತ ಬಿಕಿನಿಯಲ್ಲಿ ಹಾಟ್ ಕಾಣ್ತಾಳೆ ಈ ಬೆಡಗಿ

monika

ಬಣ್ಣದ ಲೋಕದಲ್ಲಿ ಹೆಸರು ಮಾಡಲು ಕೆಲ ಸೆಲೆಬ್ರಿಟಿಗಳು ಏನು ಮಾಡಲೂ ಸಿದ್ಧರಿರುತ್ತಾರೆ. ರಿಯಾಲಿಟಿ ಶೋ ಕತ್ರೋಂಕಾ ಖಿಲಾಡಿಯಲ್ಲಿ ಕಾಣಿಸಿಕೊಳ್ಳಲಿರುವ ಗಾಯಕಿ ಮೋನಿಕಾ ಡೊಗ್ರಾ ಮತ್ತೆ ಸುದ್ದಿಯಲ್ಲಿದ್ದಾಳೆ. ಇತ್ತೀಚಿನ ದಿನಗಳಲ್ಲಿ ಇನ್ಸ್ಟ್ರಾಗ್ರಾಮ್ ನಲ್ಲಿ ತನ್ನ ಫೋಟೋಗಳನ್ನು ಹಾಕಿ ಪಡ್ಡೆಗಳ ಬೆವರಿಳಿಸುತ್ತಿದ್ದಾಳೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಮೋನಿಕಾ ಆಗಾಗ ಹಾಟ್ ಫೋಟೋ ಹಾಕ್ತಿರುತ್ತಾಳೆ. ಕೆಲ ದಿನಗಳ ಹಿಂದೆ ಟಾಪ್ ಲೆಸ್ ಆಗಿರುವ ಫೋಟೋ ಹಾಕಿದ್ದಳು ಮೋನಿಕಾ. ಈಗ ಬಿಕಿನಿ ಫೋಟೋ ಪೋಸ್ಟ್ ಮಾಡಿ ಹುಡುಗ್ರ ಕಣ್ಣು ತಂಪು ಮಾಡಿದ್ದಾಳೆ. ಈವರೆಗೆ ಮೋನಿಕಾ ಇನ್ಸ್ಟ್ರಾಗ್ರಾಮ್ ನಲ್ಲಿ 2500 ಫೋಟೋ ಹಾಕಿದ್ದಾಳೆ.

ಮೋನಿಕಾ 2 ಸಾವಿರಕ್ಕೂ ಹೆಚ್ಚು ಜನರನ್ನು ಫಾಲೋ ಮಾಡ್ತಾಳೆ. ಹಾಗೆ ಮೋನಿಕಾಳನ್ನು ಒಂದು ಲಕ್ಷದ 50 ಸಾವಿರ ಮಂದಿ ಫಾಲೋ ಮಾಡ್ತಾರೆ. ಕೆಲಸದಿಂದ ಹಿಡಿದು ಮೋಜು ಮಾಡುವವರೆಗೆ ಎಲ್ಲ ಫೋಟೋಗಳನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕ್ತಾಳೆ ಮೋನಿಕಾ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...