alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಮಾನ್ ಖಾನ್ ಚಿತ್ರದಲ್ಲಿ ಸುನೀಲ್ ಗ್ರೋವರ್

ಕಾಮಿಡಿಯನ್ ಸುನೀಲ್ ಗ್ರೋವರ್ ಒಂದಾದ ಮೇಲೊಂದರಂತೆ ಚಿತ್ರ ಮಾಡುತ್ತಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ರ ಮುಂದಿನ ಚಿತ್ರ ‘ಭಾರತ್’ ದಲ್ಲಿ ಸಲ್ಮಾನ್ ಖಾನ್ ಗೆಳೆಯನಾಗಿ ಕಾಣಿಸಿಕೊಳ್ಳಲಿದ್ದಾರೆ. ಇಲ್ಲೂ ಕೂಡ ಕಾಮಿಡಿಯನ್ ಆಗಿಯೇ ಸುನೀಲ್ ಕಾಣಿಸಿಕೊಳ್ಳುತ್ತಿದ್ದಾರೆ.

ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹಾಗೂ ಪ್ರಿಯಾಂಕಾ ಛೋಪ್ರಾ ಕಾಂಬಿನೇಷನ್ ನ ‘ಭಾರತ್’ ಚಿತ್ರ ಸಾಕಷ್ಟು ಕುತೂಹಲ ಹುಟ್ಟಿಸಿದೆ. ತನ್ನದೇ ಆದ ಫ್ಯಾನ್ ಫಾಲೋವರ್ಸ್ ಇರೋ ಸುನೀಲ್, ಸೂಪರ್ ಹಿಟ್ ಚಿತ್ರ ‘ಭಾಗಿ’ ಬಂದ ಬಳಿಕ ‘ಕಾಫಿ ವಿತ್ ಡಿ’ ಸೇರಿದಂತೆ ಸಾಕಷ್ಟು ಚಿತ್ರದಲ್ಲಿ ನಟಿಸಿದ್ದರೂ ಅಷ್ಟು ಸದ್ದು ಮಾಡಿರಲಿಲ್ಲ.

ಕಾಮಿಡಿಯನ್ ಕಪಿಲ್ ಶರ್ಮಾ ಜೊತೆಗಿನ ಮನಸ್ಥಾಪದ ಬಳಿಕ ಸುನೀಲ್ ಮತ್ತೆ ಕಿರುತೆರೆಗೆ ಬರುತ್ತಿದ್ದಾರೆ. ಅವರ ‘ಧನ್ ಧನಾಧನ್’ ಶೋ ಸದ್ಯದಲ್ಲೇ ಪ್ರಸಾರವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...