alex Certify
ಕನ್ನಡ ದುನಿಯಾ       Mobile App
       

Kannada Duniya

ಕೈಕೊಟ್ಟ ಪ್ರಿಯಾಂಕ ಸ್ಥಾನ ತುಂಬಲಿದ್ದಾಳೆ ಸಲ್ಲು ಮಾಜಿ ಪ್ರೇಯಸಿ

ಭಾರತ್ ಚಿತ್ರವನ್ನು ನಟಿ ಪ್ರಿಯಾಂಕ ಚೋಪ್ರಾ ಕೈಬಿಟ್ಟಿದ್ದಾಳೆ. ಪ್ರಿಯಾಂಕ, ಭಾರತ್ ಬಿಡ್ತಿದ್ದಂತೆ ಆ ಜಾಗಕ್ಕೆ ಯಾರು ಎಂಬ ಪ್ರಶ್ನೆ ಮನೆ ಮಾಡಿತ್ತು. ಅನೇಕ ನಟಿಯರ ಹೆಸರುಗಳು ಕೇಳಿ ಬಂದಿದ್ದವು. ಆದ್ರೀಗ ಸಲ್ಲು ಜೊತೆ ಭಾರತ್ ಚಿತ್ರದಲ್ಲಿ ನಟಿಸುವ ಕಲಾವಿದೆ ಯಾರು ಎಂಬುದು ಫೈನಲ್ ಆಗಿದೆ. ಬಾಲಿವುಡ್ ಹಿಟ್ ಜೋಡಿ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲಿದೆ.

ಯಸ್, ಬಾಲಿವುಡ್ ಸೂಪರ್ ಹಿಟ್ ಜೋಡಿಗಳಲ್ಲಿ ಒಂದಾದ ಸಲ್ಮಾನ್ ಹಾಗೂ ಕತ್ರಿನಾ ಭಾರತ್ ಗಾಗಿ ಮತ್ತೆ ಒಂದಾಗಲಿದ್ದಾರೆ. ಈ ವಿಚಾರವನ್ನು ಅಲಿ ಅಬ್ಬಾಸ್ ಟ್ವೀಟರ್ ಮೂಲಕ ತಿಳಿಸಿದ್ದಾರೆ. ಭಾರತ್ ಚಿತ್ರಕ್ಕೆ ಪ್ರಿಯಾಂಕ ಬದಲು ಕತ್ರಿನಾ ಕೈಫ್ ಫೈನಲ್ ಆಗಿದ್ದಾರೆ. ಕತ್ರಿನಾ ಸಹಿ ಹಾಕಿದ್ದಾರೆಂದು ಅಲಿ ಟ್ವಿಟ್ ಮಾಡಿದ್ದಾರೆ.

ಈ ಹಿಂದೆ ಕೂಡ ಈ ಜೋಡಿ ಜೊತೆ ಕೆಲಸ ಮಾಡಿದ್ದೇನೆ. ಈಗ ಮತ್ತೆ ಭಾರತ್ ನಲ್ಲಿ ಒಂದಾಗಿ ಕೆಲಸ ಮಾಡಲಿದ್ದೇನೆ. ಸಲ್ಮಾನ್ –ಕತ್ರಿನಾ ಜೊತೆ ಕೆಲಸ ಮಾಡುವುದು ಖುಷಿ ವಿಚಾರವೆಂದು ಅಲಿ ಹೇಳಿಕೊಂಡಿದ್ದಾರೆ. ಅಲ್ಪಾವಧಿಯಲ್ಲಿ ಕತ್ರಿನಾರನ್ನು ಆಯ್ಕೆ ಮಾಡಲಾಗಿದೆ ಎಂದು ಅಲಿ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...