alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಜರಂಗಿ ಭಾಯಿಜಾನ್’ ನಂತ್ರ ‘ಹನುಮಾನ್’ ಗೆ ದನಿಯಾಗಲಿದ್ದಾರೆ ಸಲ್ಮಾನ್

salman-khan

ಬಾಲಿವುಡ್ ದಬಾಂಗ್ ಬಾಯ್ ಸಲ್ಮಾನ್ ಖಾನ್ ಅಭಿಮಾನಿಗಳಿಗೊಂದು ಖುಷಿ ಸುದ್ದಿ. ಈಗಾಗಲೇ ಹನುಮಂತನ ಭಕ್ತನಾಗಿ ಸಲ್ಮಾನ್ ಖಾನ್ ಅಭಿಮಾನಿಗಳ ಮನಗೆದ್ದಿದ್ದಾನೆ. ‘ಬಜರಂಗಿ ಭಾಯಿಜಾನ್’ ಚಿತ್ರದಲ್ಲಿ ಹನುಮಂತನ ಭಕ್ತನಾಗಿ ಸಲ್ಮಾನ್ ಮಿಂಚಿದ್ದಾರೆ. ಈಗ ಹನುಮಂತನಾಗಲು ಹೊರಟಿದ್ದಾರೆ ಬಾಲಿವುಡ್ ನ ಮೋಸ್ಟ್ ಬ್ಯಾಚುಲರ್.

ಹೌದು, ವರದಿಯೊಂದರ ಪ್ರಕಾರ ನಿರ್ದೇಶಕ ಸುಧೀರ್ ಅನಿಮೇಟೆಡ್ ಚಿತ್ರವೊಂದನ್ನು ನಿರ್ಮಿಸಲು ಹೊರಟಿದ್ದಾರೆ. ‘ಹನುಮಾನ್ ತಾ ದಮ್ದಾರ್’ ಚಿತ್ರದಲ್ಲಿ ಹನುಮಂತನಿಗೆ ಧ್ವನಿ ನೀಡಲಿದ್ದಾರೆ ಸಲ್ಮಾನ್ ಖಾನ್. ಬರಹಗಾರ ನಾರಾಯಣ್ ಈಗಾಗಲೇ ಸಲ್ಮಾನ್ ಜೊತೆ ಈ ಕುರಿತು ಮಾತುಕತೆ ನಡೆಸಿದ್ದಾರೆ.

ಎಲ್ಲ ಅಂದುಕೊಂಡಂತೆ ಆದ್ರೆ ಸಲ್ಮಾನ್, ಹನುಮಾನ್ ಪಾತ್ರಕ್ಕೆ ಧ್ವನಿ ನೀಡಲಿದ್ದಾರೆ. ಒಮ್ಮೆ ಕೈನಲ್ಲಿ ಬಾಲ್ ಬಂದ್ರೆ ಅದನ್ನು ಚೆನ್ನಾಗಿ ಆಡೋದಲ್ಲದೆ ಸಿಕ್ಕಾಪಟ್ಟೆ ಸ್ಕೋರ್ ಮಾಡುವ ತಾಕತ್ತು ಸಲ್ಮಾನ್ ಗಿದೆ ಎನ್ನುತ್ತಿದ್ದಾರೆ ನಾರಾಯಣ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...