alex Certify
ಕನ್ನಡ ದುನಿಯಾ       Mobile App
       

Kannada Duniya

ಕೆ.ಆರ್.ಕೆ. ಟ್ವಿಟ್ಟರ್ ಅಕೌಂಟ್ ಗೆ ಮತ್ತೆ ಬಿತ್ತು ಕೊಕ್ಕೆ

ಚಿತ್ರ ವಿಮರ್ಷಕ ಎಂದು ಹೇಳಿಕೊಳ್ಳುತ್ತಲೇ ಕಮಾಲ್ ಆರ್ ಖಾನ್ ಒಂದಿಲ್ಲೊಂದು ವಿವಾದ ಸೃಷ್ಟಿಸ್ತಾರೆ. ಆದ್ರೆ ಈ ವರ್ಷ ಹೆಚ್ಚೇನೂ ಡ್ರಾಮಾ ಮಾಡಲು ಸಾಧ್ಯವಾಗಿರಲಿಲ್ಲ. ಟ್ವಿಟ್ಟರ್ ಮೂಲಕ ಕಿಡಿ ಹಚ್ಚೋ ಪ್ರಯತ್ನವನ್ನು ಮಾತ್ರ ಕೆ ಆರ್ ಕೆ ಕೈಬಿಟ್ಟಿಲ್ಲ.

ಪದೇ ಪದೇ ಟ್ವಿಟ್ಟರ್, ಅವರ ಖಾತೆಯನ್ನು ಸಸ್ಪೆಂಡ್ ಮಾಡಿದ್ರೂ ಮತ್ತದೇ ವರಸೆ ಶುರು ಮಾಡ್ತಾರೆ ಕೆ ಆರ್ ಕೆ. ಕೆಲ ದಿನಗಳ ಹಿಂದಷ್ಟೆ ವಿವಾದಾತ್ಮಕ ಟ್ವೀಟ್ ಮಾಡಿದ್ದ ಕಮಾಲ್ ಖಾನ್ ರ ಖಾತೆಯನ್ನು ವಜಾ ಮಾಡಲಾಗಿತ್ತು. ಅವರನ್ನು ಕ್ಷಮಿಸಿಬಿಡುವಂತೆ ಮಿಕಾ ಟ್ವಿಟ್ಟರ್ ಬಳಕೆದಾರರಲ್ಲಿ ಮನವಿ ಮಾಡಿದ್ರು.

ಅದಾದ್ಮೇಲೆ ಮತ್ತೆ ಟ್ವಿಟ್ಟರ್ ಗೆ ಮರಳಿದ್ದ ಕೆ ಆರ್ ಕೆ ತಮ್ಮ ಹಳೆ ಚಾಳಿಯನ್ನೇ ಮುಂದುವರಿಸಿದ್ದಾರೆ. ಸಲ್ಮಾನ್, ಅಮೀರ್ ಹಾಗೂ ಶಾರುಖ್ ಖಾನ್ ವಿರುದ್ಧ ಕೆಟ್ಟದಾಗಿ ಕಮೆಂಟ್ ಮಾಡಿರೋ ಕೆ ಆರ್ ಕೆ ಟ್ವಿಟ್ಟರ್ ಖಾತೆಯನ್ನೀಗ ಮತ್ತೆ ಸಸ್ಪೆಂಡ್ ಮಾಡಲಾಗಿದೆ. ಅಮೀರ್, ಶಾರುಖ್ ಹಾಗೂ ಸಲ್ಮಾನ್ ತಮ್ಮ ಟ್ವಿಟ್ಟರ್ ಖಾತೆ ವಜಾ ಆಗಲು ಕಾರಣ ಅಂತಾ ಕಮಾಲ್ ಖಾನ್ ಕಿಡಿಕಾರಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...