alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿಯ ಮೋಸ ನೆನೆದು ಬಿಕ್ಕಿಬಿಕ್ಕಿ ಅತ್ತ ನಟಿ

ಮಾಡೆಲ್ ನಂತ್ರ ಸನ್ಯಾಸತ್ವ ಸ್ವೀಕರಿಸಿದ್ದ ಬಿಗ್ ಬಾಸ್ ಮಾಜಿ ಸ್ಪರ್ಧಿ ಸೋಫಿಯಾ ಒಂದು ವರ್ಷ ಕೂಡ ಸರಿಯಾಗಿ ಸಂಸಾರ ಮಾಡಲಿಲ್ಲ. ಪತಿಯ ಮೋಸವನ್ನು ಎಲ್ಲರ ಮುಂದಿಟ್ಟಿದ್ದಾಳೆ. ಪತಿ ಎಂಗೇಜ್ಮೆಂಟ್ ರಿಂಗ್ ಸೇರಿದಂತೆ ಅನೇಕ ವಸ್ತುಗಳನ್ನು ಮಾರಾಟ ಮಾಡಿದ್ದಾನೆ. ಆತನೊಬ್ಬ ಮೋಸಗಾರ ಎಂದು ಸೋಫಿಯಾ ಹೇಳಿದ್ದಾಳೆ. ಈಗ ಬಿಕ್ಕಿಬಿಕ್ಕಿ ಅತ್ತ ವಿಡಿಯೋವೊಂದನ್ನು ಸೋಫಿಯಾ ಇನ್ಸ್ಟ್ರಾಗ್ರಾಮ್ ಗೆ ಹಾಕಿದ್ದಾಳೆ.

ಅಳುತ್ತಿರುವ ಸೋಫಿಯಾ ಬ್ರೇಕ್ ಅಪ್ ಮಾಡಿಕೊಳ್ಳೊದು ಸುಲಭವಲ್ಲ. ಒಂದೇ ಸಮಯದಲ್ಲಿ ಮಗು ಹಾಗೂ ಪತಿಯನ್ನು ಕಳೆದುಕೊಳ್ಳೊದು ಕಷ್ಟ. ನಾನು ಪತಿಯನ್ನು ದ್ವೇಷಿಸುವುದಿಲ್ಲ. ಆದ್ರೆ ಆತ ಮಾಡಿದ ಮೋಸಕ್ಕೆ ಆತನನ್ನು ನನ್ನ ಜೀವನದಿಂದ ಹೊರ ಹಾಕುವುದು ಅನಿವಾರ್ಯವಾಗಿತ್ತು ಎಂದು ಹೇಳಿದ್ದಾಳೆ.

ಇನ್ಸ್ಟ್ರಾಗ್ರಾಮ್ ನಲ್ಲಿ ಪತಿಯನ್ನು ಕ್ಷಮಿಸುವುದಾಗಿ ಸೋಫಿಯಾ ಬರೆದಿದ್ದಾಳೆ. ನಿನಗಾಗಿ ಅಲ್ಲ, ನನಗಾಗಿ ನಿನ್ನನ್ನು ಕ್ಷಮಿಸುತ್ತಿದ್ದೇನೆ. ಕೋಪ, ಸಿಟ್ಟನ್ನು ನನ್ನ ಬಳಿ ಮುಚ್ಚಿಡಲು ಸಾಧ್ಯವಿಲ್ಲ. ಹಾಗೆ ತುಂಬಾ ಸಮಯ ಒಬ್ಬರನ್ನು ದ್ವೇಷಿಸಲು ನನ್ನಿಂದ ಸಾಧ್ಯವಿಲ್ಲ ಎಂದು ಸೋಫಿಯಾ ಬರೆದಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...